ಶುಭಬೆಳಗು, ಗೆಳೆಯರೇ, ಮನುಷ್ಯ ಬದುಕಬೇಕು, ಅದಕ್ಕಾಗಿ ಆಶೆಗಳು ಬೇಕು. ಆಶೆ ಎಂಬುದಿಲ್ಲದಿದ್ದರೆ ನಮ್ಮ ಎಲ್ಲ ಕೆಲಸಗಳೂ ಸ್ಥಗಿತವಾಗುತ್ತಿದ್ದವೇನೋ, ಯಾಕೆಂದರೆ ಏನು ಬೇಡ ಎಂಬ ಮನಸ್ಸು ಏನನ್ನೂ ಮಾಡದು. ಆದರೆ ಅತಿಯಾಶೆ ಒಳ್ಳೆಯದಲ್ಲ. ಅತಿಯಾಶೆಯಿಂದ ದುಖಃ ಸಹಜ. ಎಲ್ಲವೂ ಬೇಕೆಂಬ ಭಾವನೆ ಹೊಂದಿದಾಗ, ಅಥವಾ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಬಯಸಿದಾಗ ಅದು ದೊರಯುವುದು ಕಷ್ಟ, ಆಗ ನಮ್ಮ ಮನಸ್ಸು ಅಶಾಂತವಾಗುತ್ತದೆ. ಅಶಾಂತವಾದ ಮನಸ್ಸು ಏನಾದರೂ ಮಡಲು ಸಿದ್ಧವಾಗುತ್ತದೆ. ಅಶಾಂತ ಮನಸ್ಸಿನಿಂದ ಅಪ್ರಯೋಜಕ, ಅನಾಹುತಕಾರಿ ಸಂಗತಿಗಳುಂಟಾಗುತ್ತವೆ. ಅವು ಬೇರೆಯವರಿಗೆ ತೊಂದರೆದಾಯಕವಾಗಬಹುದು ಕೆಲವೊಮ್ಮೆ ನಮಗೆ ತೊಂದರೆದಾಯಕವಾಗಬಹುದು. ಯಾರಿಗೆ ತೊಂದರೆಯಾದರೂ ಅದರಿಂದ ದುಖಃ ತಪ್ಪಿದ್ದಲ್ಲ. ಆಶೆಯ ದುಖಃಕ್ಕೆ ಕಾರಣ ಎಂದು ಬುದ್ಧ ಹೇಳಿದ್ದು. "ಎಲ್ಲ ಆಶೆಯ ಬಿಟ್ಟರಿಲ್ಲಿಯೇ ಕೈಲಾಸ, ಎಲ್ಲವನು ಬಯಸಿ ಭ್ರಮಿಸಲು ನರಕತಾನಿಲ್ಲಿಯೇ ನೋಡು ಸರ್ವಜ್ಞ"ಎಂಬ ಸರ್ವಜ್ಞರ ವಚನವಿದೆ. ಇದರರ್ಥ, ಈ ಭೂಮಿಯ ಮೇಲೆ ಎಲ್ಲ ವಿಷಯಗಳ ಮೇಲಿನ ಆಶೆಯನ್ನು ಬಿಟ್ಟು ಬಿಟ್ಟರೆ ಇಲ್ಲಿಯೇ ಅಂದರೆ ನಾವಿರುವಲ್ಲಿಯೇ ಸ್ವರ್ಗವಿದೆ. ಆದರೆ ಸಕಲ ವಿಷಯಗಳನ್ನು ಅಪೇಕ್ಷಿಸುವ ಅವುಗಳ ಪ್ರಪ್ತಿಗಾಗಿ ದೇಶವನ್ನೆಲ್ಲ ತಿರುಗಹತ್ತಿದರೆ ಆಗ ನರಕವೂ ಇಲ್ಲಿಯೇ ಇರುವುದೆಂದು ತಿಳಿಯಬೇಕು. ಹೌದಲ್ಲವೇ? ಯಾವಾಗ ನಮ್ಮ ಆಶೆ ಈಡೆರುವುದಿಲ್ಲವೋ ಆಗ ಮನಸ್ಸು ದುರ್ಬಲವಾಗಿ, ಖಿನ್ನವಾಗಿ ಬಿಡುತ್ತದೆ. ಮನಸ್ಸು ಪ್ರಭಲವಾಗಿರುವುದು ಅಗತ್ಯ, ಅದಕ್ಕಾಗಿ ಆಶೆಗಳಿಗೆ ನಿಯಂತ್ರಣ ಬೇಕು. ಶುಭೋದಯ.
Thursday, September 17, 2015
Subscribe to:
Post Comments (Atom)
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 : ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...
-
ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ. """""""""""""""""...
-
Monday, 9 December 2013 ಮೌರ್ಯರು ಮತ್ತು ಕುಶಾನರು ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ...
-
ಸಮಾಜ ವಿಜ್ಞಾನ: 8ನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಿಪಿಟಿಗಳು : ಇತಿಹಾಸ ಆಧಾರಗಳು ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಭಾಗ1 ಮತ್ತು ಭಾಗ2 ಭಾ...
-
ಸ್ಪರ್ಧಾಲೋಕ : ★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10): - 10 ): 1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?— 1676 mm.2) ಒಂದನೇ ಪಾಣಿಪಟ್ ಕ...
-
MEDIEVAL HISTORY (ಮಧ್ಯಯುಗದ ಇತಿಹಾಸ) PagesDEC6 ವಿಜಯನಗರ ಸಾಮ್ರಾಜ್ಯ ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1. 1 ನೇ ಹರಿಹರ - 1336 – 13562. 1 ನೇ ಬುಕ್ಕ - 1...
-
Thursday, 4 December 2014 ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರುಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆಚಾಲುಕ್ಯರ ರಾ...
-
ಮರಾಠರು (1649-1748) (99 ವರ್ಷ ಆಳ್ವಿಕೆ) ಹಿನ್ನಲೆ: ಮರಾಠರ ರಾಜಕೀಯ: 1. ಶಾಹಾಜಿ ಭೋಸ್ಲೆ : 2. ಶವಾಜಿ : (1627-1680) ಶಿವಾಜಿ ಜನನ: 1627ತೋರಣ ಕೋಟೆ ವ...
-
ANCIENT HISTORY(ಪ್ರಾಚೀನ ಇತಿಹಾಸ) Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼ Friday, 5 December 2014 ಹೊಯ್ಸಳರು ಹೊಯ್ಸಳರು :- 25. ಹ...
-
Thursday, 4 December 2014 ಬೌದ್ಧ ಧರ್ಮ ಬೌದ್ಧ ಧರ್ಮಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿಬೌದ್ಧ ಧರ್ಮದ ಸ್ಥಾಪಕ - ----- ಗೌತ...
-
BHAMA: ಪ್ರಮುಖ ದಿನಾಚರಣೆಗಳು : ನಮ್ಮ ಶಾಲೆಗಳಲ್ಲಿ ಆಚರಿಸಬಹುದಾದ ಪ್ರಮುಖ ದಿನಾಚರಣೆಗಳು( ರಾಷ್ಟ್ರೀಯ & ಅಂತರಾಷ್ಟ್ರೀಯ) ಕ್ರ . ಸ...
No comments:
Post a Comment