Monday, December 8, 2014

ಮರಾಠರು (1649-1748) (99 ವರ್ಷ ಆಳ್ವಿಕೆ)

ಹಿನ್ನಲೆ:

ಮರಾಠರ ರಾಜಕೀಯ:

1. ಶಾಹಾಜಿ ಭೋಸ್ಲೆ :

2. ಶವಾಜಿ : (1627-1680)

ಶಿವಾಜಿ ಜನನ: 1627ತೋರಣ ಕೋಟೆ ವಶ : 1646ಕೊಂಡಣ ಕೋಟೆ ವಶ ; 1647ಶಿವಾಜಿ ಆಪ್ಜಲ್ ಖಾನ ಸಾಯಿಸಿದ್ದು : 1659ಸುರತ್ ದಾಳಿ : 1664, 1670

ಶಿವಾಜಿಯ ಮಂತ್ರಿ ಮಂಡಲ: ಅಷ್ಟಪ್ರಧಾನರು

ಪೇಷ್ವೆ : ಸಾಮಾನ್ಯ ಆಡಳಿತಗಾರ.ಆಮಾತ್ಯ / ಮಜುಮ್ದಾರ: ಹಣಕಾಸು ಮಂತ್ರಿ.ಸಚಿವ/ ಶುರು ನವಿಸ್ : ರಾಯಭಾರಿ.ಸುಮಂತ್ / ದಬಿರ್ : ವಿದೇಶಿ ವ್ಯವಹಾರ.ಸೇನಾಪತಿ/ ಸರ್ ಇ ನೌಬಾತ್ : ಸೈನ್ಯದ ಶಿಸ್ತು, ನೇಮಕಾತಿ, ತರಬೇತಿಮಂತ್ರಿ/ ವಕ್ತ  ಇ ನವಿಸ್ : ರಾಜನ ಅಂಗ ರಕ್ಷಕನ್ಯಾಯಾದೀಶ : ನ್ಯಾಯಾಡಳಿತ.ಪಂಡಿತರಾವ / ಧನಾಧ್ಯಕ್ಷ :

ಮರಾಠ ಸೈನ್ಯದ ಪ್ರಕಾರಗಳು:

ಕಾಲ ದಳ.ಅಶ್ವದಳ

ಮರಾಠ ಸೈನ್ಯದ ಪ್ರಮುಖ ಹುದ್ದೆಗಳು:

ಸರ್ ಇ ನೌಬಾತ: ಸಯನ್ಯದ ಮೇಲ್ವಿಚಾರಕಕ್ವಾಲಂದರ್ : ಕೇಟೆಯಾಧಿಕಾರಿ.ನಾಯಕ : ಹವಾಲ್ದಾರ್ : 5ನಾಯಕರ ಮೇಲಿನ ಮುಖ್ಯಸ್ತಜುಮಾಲ್ದಾರ್ : 2/3 ಹವಾಲ್ದಾರ ಮೇಲಿನ ಮುಖ್ಯಸ್ತಎಕ್ ಹಜಾರಿ:10 ಜಮಾಧಾರ ಮೇಲಿನ ಮುಖ್ಯಸ್ತ

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...