ANCIENT HISTORY(ಪ್ರಾಚೀನ ಇತಿಹಾಸ)
Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼
Friday, 5 December 2014
ಹೊಯ್ಸಳರು
ಹೊಯ್ಸಳರು :-
25. ಹೊಯ್ಸಳ ವಂಶದ ಮೊದಲ ದೊರೆ - ಸಳ26. ಪ್ರಾರಂಭದ ರಾಜಧಾನಿಗಳು - ಸೊಸೆವೂರು , ಬೇಲೂರು , ದ್ವಾರಸಮುದ್ರ27. ಹಳೇಬಿಡಿನ ಪ್ರಾಚೀನ ಹೆಸರು - ದ್ವಾರ ಸಮುದ್ರಆಧಾರಗಳು28. ಜನ್ನ - ಯಶೋಧರ ಚರಿತೆ29. ರಾಜಾಧಿತ್ಯ - ವ್ಯವಹಾರ ಗಣಿತ30. ನಾಗಚಂದ್ರ - ರಾಮಚರಿತ ಪುರಾಣ31. ಕೇಶಿರಾಜ - ಶಬ್ದಮಣಿ ದರ್ಪಣಹೊಯ್ಸಳರ ಮೂಲ32. ಯಾದವ ಮೂಲ33. ತಮಿಳು ಮೂಲ34. ಕನ್ನಡ ಮೂಲರಾಜಕೀಯ ಇತಿಹಾಸ35. ಈ ವಂಶದ ಮೊದಲ ನಾಯಕ - ಸಳ36. ಈತನಿಗೆ ಪ್ರವಚನದ ವೇಳೆ ಇದ್ದ ಮುನಿ - ಸುದತ್ತ ಮುನಿ37. ಹೊಯ್ಸಳರ ಲಾಂಛನ - ಹುಲಿಯನ್ನು ಕೊಲ್ಲುವ ಸಳನ ಚಿತ್ರ38. ಸಮರ್ಥ ಗಣ್ಯ ಹೊಯ್ಸಳ ದೊರೆ - ನೃಪಕಾಮ39. ನೃಪಕಾಮನ ನಂತರ ಅಧಿಕಾರಕ್ಕೆ ಬಂದವರು - ವಿನಯಾಧಿತ್ಯ40. ಇವರ ರಾಜಧಾನಿ - ಸೊಸೆವೂರು41. ರಾಜದಾನಿಯನ್ನು ಸೋಸೆಯೂರಿನಿಂದ ಹಳೇಬಿಡಿಗೆ ವರ್ಗಾಯಿಸಿದವರು - ವಿನಯಾಧಿತ್ಯ42. ಹಳೇಬಿಡಿಗೆ ದ್ವಾರ ಸಮುದ್ರವೆಂದು ನಾಮಕರಣ ಮಾಡಿದವರು - ವಿನಯಾದತ್ಯ43. ರಾಜಧಾನಿಯನ್ನು ಬೇಲೂರಿಗೆ ಬದಲಾಯಿಸಿದವರು - 1 ನೇ ಬಲ್ಲಾಳವಿಷ್ಣುವರ್ಧನ44. ಹೊಯ್ಸಳ ವಂಶದ ಅತ್ಯಂತ ಶ್ರೇಷ್ಠ ದೊರೆ45. ಇವನ ಮೂಲ ಹೆಸರು - ಬಿಟ್ಟಿದೇವ46. ಇವನು ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು47. ರಾಜಧಾನಿಯನ್ನು ಬೇಲೂರಿನಿಂದ ದ್ವಾರ ಸಮುದ್ರಕ್ಕೆ ಬದಲಾಯಿಸಿದನು48. ಅಧಿಕಾರಕ್ಕೆ ಬರುವ ಮುನ್ನ - ನಂಜನಗೂಡಿನ ಪ್ರಾಂತ್ಯಾಧಿಕಾರಿಯಾಗಿದ್ದನು49. ಪ್ರಥಮ ದಂಡಯಾತ್ರೆಯನ್ನು ಚೋಳರ ಅಧಿವಶದಲ್ಲಿದ್ದ ಗಂಗವಾಡಿಗೆ ಹಾಕುವ ಮೂಲಕ ಆರಂಭಿಸಿದನು50. ಈತನ ದಂಡನಾಯಕ - ಗಂಗರಾಜ51. ಈತನ ಬಿರುದುಗಳು - ತಲಕಾಡುಗೊಂಡ , ವೀರಗಂಗ ಹಾಗೂ ಕಾಂಚಿಗೊಂಡ , ಉಚ್ಚಂಗಿಗೊಂಡ52. ಈತನ ಪತ್ನಿ - ಚಂದ್ರಲಾದೇವಿ , ಶಾಂತಲಾದೇವಿ ಹಾಗೂ ಲಕ್ಷ್ಮೀದೇವಿ53. ಈತನ ಉಪರಾಜಧಾನಿ - ಹಾನಗಲ್ ಹಾಗೂ ಬಂಕಾಪುರ54. ಕ್ರಿ,ಶ.1137 ರಲ್ಲಿ “ ತುಲಾಪುರುಷ ” ಎಂಬ ಸಮಾರಂಭ ಏರ್ಪಡಿಸಿದನು55. ಈತನ ಆಸ್ಥಾನ ಕವಿ - ಜೈನ ವಿದ್ವಾಂಸ ರಾಜಾಧಿತ್ಯ56. ಧರ್ಮಾಮೃತ ಕೃತಿಯ ಕರ್ತೃ - ನಯನ ಸೇನ57. “ ಅಭಿನವ ವಾಗ್ದೇವಿ ” ಎಂದು ಹೆಸರಾಗಿದ್ದವರು - ಕಂತಿಎರಡನೇ ಬಲ್ಲಾಳ 58. ಹೊಯ್ಸಳ ವಂಶದ - ಎರಡನೇ ಶ್ರೇಷ್ಠ ದೊರೆ59. ದಕ್ಷಿಣ ಚಕ್ರವರ್ತಿ - ಈತನ ಬಿರುದು60. ಈತನನ್ನು ಹೊಯ್ಸಳ ವಂಶದ ಮೊದಲ ಸ್ವತಂತ್ರ ದೊರೆ ಎಂದು ಕರೆಯಲಾಗಿದೆ61. ಈತನ ಬಿರುದುಗಳು - ಶನಿವಾರ ಸಿದ್ದಿ , ಗಿರಿದುರ್ಗಮಲ್ಲ , ಪಾಂಡ್ಯರಾಜ ನಿರ್ಮೂಲನ ಈ ಬಿರುದನ್ನು ಪಾಂಡ್ಯ ರನ್ನ ಸೋಲಿಸುವ ಮೂಲಕ ಪಡೆದುಕೊಂಡ62. ಚೋಳರನ್ನ ಸದೆಬಡಿದು - “ ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ” ಎಂಬ ಬಿರುದನ್ನ ಪಡೆದನು63. ಈತನ ರಾಜಧಾನಿಗಳು - ದ್ವಾರಸಮುದ್ರ ಹಾಗೂ ಅರಸಿಕೆರೆ64. ಹೊಯ್ಸಳರ ಕಾಲದಲ್ಲಿ ಅರಸಿಕೆರೆಗೆ ಇದ್ದ ಬಿರುದು - “ಭಂಡಾರ ವಾಡ ”65. ಜನ್ನನಿಗೆ ಉಭಯ ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದವರು - 2 ನೇ ಬಲ್ಲಾಳ66. ಈತನ ದಂಡನಾಯಕ - ಎರೆಯಣ್ಣ67. ಪಾಂಡ್ಯಕುಲ ಸಂರಕ್ಷಾಣ ದಕ್ಷಿಮ ಭುಜ ಎಂಬ ಬಿರುದನ್ನು ಧರಿಸಿದ್ದ ದೊರೆ - ಸೋಮೇಶ್ವರ68. ಹೊಯ್ಸಳರ ಕೊನೆಯ ದೊರೆ - ಮೂರನೇ ಬಲ್ಲಾಳ69. ಹಂಪೆಯ ಹತ್ತಿಯ ವಿಜಯ ವಿರೂಪಾಕ್ಷ ಪುರ ಎಂಬ ಹೊಸ ರಾಜಧಾನಿಯನ್ನು ಸ್ಥಾಪಿಸಿದ ದೊರೆ - ಮೂರನೇ ಬಲ್ಲಾಳಹೊಯ್ಸಳರ ಆಡಳಿತ70. ಗರುಡ - ರಾಜನ ವಿಶೇಷ ಅಂಗರಕ್ಷಕರು71. ಪಂಚ ಪ್ರಧಾನ ಸಭೆ - ಹೊಯ್ಸಳರ ಮಂತ್ರಿ ಪರಿಷತ್ತು72. ನಾಡ ಹೆಗ್ಗಡೆ - ಜಿಲ್ಲೆಯ ಮುಖ್ಯ ಅಧಿಕಾರಿ73. ರಾಮಚರಿತ ಪುರಾಣದ ಇನ್ನೊಂದು ಹೆಸರು - ಪಂಪ ರಾಮಯಣ74. ಕವಿತಾ ಮನೋಹರ ಎಂಬ ಬಿರುದು ಹೊಂದಿದ್ದ ಕವಿ - ನಾಗಚಂದ್ರ75. ಕಂತಿಯು ಬರೆದ ಕೃತಿ - ಪಂಪನ ಸಮಸ್ಯೆಗಳು76. ವಿಷ್ಣುವರ್ಧನನ ಆಸ್ಥಾನದ ಕವಿ - ರಾಜಾಧಿತ್ಯ77. ರಗಳೆಯ ಕವಿ ಎಂದು ಪ್ರಸಿದ್ದರಾದವರು - ಹರಿಹರ78. ಕಬ್ಬಿಗರ ಕಾವ್ಯ ಕೃತಿಯ ಕರ್ತೃ - ಆಂಡಯ್ಯ79. ಕನ್ನಡದಲ್ಲಿ ಬ್ರಾಹ್ಮಮ ವರ್ಗದ ಮೊಟ್ಟ ಮೊದಲನೆಯ ಪ್ರಸಿದ್ದ ಕವಿ - ರುದ್ರಭಟ್ಟ80. ರುದ್ರಭಟ್ಟನ ಕೃತಿ - ಜಗನ್ನಾಥ ವಿಜಯ81. ಬೇಲೂರಿನ ಚೆನ್ನಕೇಶವ ದೇವಾಲಯದ ನಿರ್ಮಾತೃ - ವಿಷ್ಣುವರ್ಧನ82. ಬೇಲೂರಿನ ಚೆನ್ನಕೇಶವ ದೇವಾಲಯದ ಅತಿ ಸುಂದರ ಕಂಬಗಳು - ನರಸಿಂಹ ಕಂಬ ಹಾಗೂ ಮೋಹಿನಿ ಕಂಬ83. ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಮೇಲ್ಛಾವಣಿಯನ್ನು - ಭುವನೇಶ್ವರಿ ಎಂದು ಕರೆಯಲಾಗಿದೆ84. ವಾಸ್ತುಶಿಲ್ಪದ ಚಾಲುಕ್ಯ ಹೊಯ್ಸಳ ಪಂಥದ ಅತ್ಯುನ್ನತ ಸಾಧನೆ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ85. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾತೃ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ ( 1121 )86. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಿ - ಕೇದಾರೋಜ87. ಫರ್ಗ್ಯೂಸನ್ ರವರು ಭಾರತೀಯ ವಾಸ್ತುಶಿಲ್ಪದ ಒಂದು ರತ್ನ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಕೇದಾರೇಶ್ವರ ದೇವಾಲಯ .88. ಸೋಮನಾಥ ಪುರದಲ್ಲಿರುವ ಕೇಶವ ದೇವಾಲಯದ ನಿರ್ಮಾತೃ - ಮೂರನೇ ನರಸಿಂಹನ ದಂಡ ನಾಯಕ ಸೋಮನಾಥ ( ಕ್ರಿ.ಶ. 1268 ) .89. ಬ್ರಿಟಿಷ್ ಪುರಾತತ್ವ ಇಲಾಖೆಯವರು Wedding Cake ಎಂದು ಕರೆದಿರುವ ದೇವಾಲಯ - ಸೋಮನಾಥಪುರದ ಕೇಶವ ದೇವಾಲಯ .90. ಸೋಮನಾಥಪುರದ ಕೇಶವ ದೇವಾಲಯ - ಬಳಪದ ಕಲ್ಲಿನಲ್ಲಿ ನಿರ್ಮಾಣವಾಗಿದೆ91. ಮೆಕ್ಕೆ ಜೋಳವನ್ನ ಕಂಡು ಹಿಡಿದವರು - ಅಮೆರಿಕಾದವರು92. ವಿಷ್ಣುವರ್ಧನನ ರಾಣಿ - ಶಾಂತಲೆ ( ಬಿರುದು - ನೃತ್ಯವಿಶಾರದೆ )93. ಕವಿರಾಜ ಮಲ್ಲ ಎಂದೇ ಹೆಸರಾದವರು - ನೇಮಿಚಂದ್ರ94. ಕನ್ನಡದ ಮೊದಲ ವ್ಯಾಕರಮ ಗ್ರಂಥ - ಕೇಶಿರಾಜನ , ಶಬ್ದಮಣಿದರ್ಪಣ95. ಆರನೇ ವಿಕ್ರಮಾಧಿತ್ಯನ ಗುರು - ವಿಜ್ಞಾನೇಶ್ವರ96. ಬೇಲೂರಿನ ಕಪ್ಪೆ ಚೆನ್ನಿಗ ದೇವಸ್ಥಾವನ್ನ ಕಟ್ಟಿಸಿದವರು - ಶಾಂತಲೆ97. ವಿಷ್ಣುವರ್ಧನನು ವೈಷ್ಣವ ಮತ ಸ್ವೀಕರಿಸಲು ಕಾರಣ ಕರ್ತರು - ಶ್ರೀರಾಮಾನುಜಚಾರ್ಯರು98. ಮಲೆ ಪೆರುಳ್ ಗೊಂಡ ಎಂಬ ಬಿರುದನ್ನು ಧರಿಸಿವರು - ನೃಪಕಾಮ99. ಒಂದನೇ ಬಲ್ಲಾಳನ ಕಾಯಿಲೆಯನ್ನು ಗುಣಪಡಿಸಿದವರು - ಚಾರು ಕೀರ್ತಿ ಪಂಡಿತ ನಂತರ ಈತನು ಬಲ್ಲಾಳನಿಂದ ಪಡೆದ ಬಿರುದು - ಜೀವರಕ್ಷಕ100. ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 2ನೇ ಬಲ್ಲಾಳ101. ಸೋಮೇಶ್ವರನ ಆಡಳಿತ ಕೇಂದ್ರ - ಕಣ್ಣನೂರು102. ಹೊಯ್ಸಳರ ಕುಲದೇವತೆ - ಸೊಸೆವೂರು ವಾಸಂತಿಕಾ ದೇವಿ103. ಎರೆಯಂಗನ ಶಿಕ್ಷಾ ಗುರುಗಳು - ಜೈನ ಮುನಿ ಅಜಿತ ಸೇನಾ104. ಹೊಯ್ಸಳರ ಕಾಲದಲ್ಲಿ ಬ್ರಾಹ್ಮಣರಿಗೆ ಕೊಟ್ಟ ಭೂಮಿಯನ್ನು - ಬ್ರಹ್ಮದೇಯ ಎಂದು ಕರೆಯಲಾಗುತ್ತಿತ್ತು105. ಹರಿಶ್ಚಂದ್ರ ಕಾವ್ಯವನ್ನ ಬರದೆ ಕವಿ - ರಾಘವಂಕ106. ಹೊಯ್ಸಳರು - ಯಾದವ ವಂಶಕ್ಕೆ ಸೇರಿದವರು107. ಹಳೇಬೀಡು - ಹಾಸನ ಜಿಲ್ಲೆಯಲ್ಲಿದೆ108. ಹೊಯ್ಸಳರ ಸೈನ್ಯಕ್ಕಿದ್ದ ಹೆಸರು - ಗರುಡ ಸೈನ್ಯ109. ವಿಷ್ಮುವರ್ಧನನು ಮರಣ ಹೊಂದಿದ ಪ್ರದೇಶ - ಬಂಕಾಪುರ110. ಸರಸಕವಿ ಸಾರ್ವಭೌಮ ಎಂದು ಕರೆಯಲ್ಪಡುವ ಕವಿ - ಹರಿಹರ111. ಕರ್ನಾಟಕದಲ್ಲಿ ಹೊಯ್ಸಳರ ಪ್ರಮುಖ ಕೇಂದ್ರ - ಮೇಲುಕೋ

No comments:
Post a Comment