ಸ್ಪರ್ಧಾಲೋಕ : ★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10): - 10
):
1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?— 1676 mm.2) ಒಂದನೇ ಪಾಣಿಪಟ್ ಕದನದಲ್ಲಿ ಇಬ್ರಾಹೀಂ ಲೂದಿಯನ್ನು ಸೋಲಿಸಿದ ದೊರೆ ಯಾರು?— ಬಾಬರ್3) ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?—1951 ರಲ್ಲಿ.4) 'ಮಾನವನ ಜೈವಿಕ ರಸಾಯನಿಕ ಪ್ರಯೋಗಾಲಯ' ಎಂದು ಕರೆಯಲ್ಪಡುವ ಅಂಗ ಯಾವುದು?— ಲೀವರ್.5) ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ 'ಮನ್ಸಬ್ ದಾರಿ ಪದ್ಧತಿ'ಯು ಯಾವ ದೇಶದಿಂದ ಪಡೆಯಲಾಗಿತ್ತು?— ಮಂಗೋಲಿಯಾ.6) ಸತಿ ಕುಂಡವಿರುವ ಸ್ಥಳದ ಹೆಸರೇನು?— ದಕ್ಷಬ್ರಹ್ಮ ಮಂದಿರ.7) ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು?— ಇಲ್ತಮಶ್.8) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು?-ರಾಜಕುಮಾರಿ ಅಮೃತ್ ಕೌರ್.9) ಇರಾನ್ ದೇಶದ ರಾಮಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ?— ತೇವಾಂಶವುಳ್ಳ ಭೂ ಪ್ರದೇಶ (Wetland)10) ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?— ಅಥರ್ವಣ ವೇದ11) ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?—ಆಲ್ಬೇನಿಯಾ12) ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?— ತರೈ.13) ಡಿಸೆಂಬರ್ : 10 ವಿಶ್ವ ಮಾನವ ಹಕ್ಕುಗಳ ದಿನ14) MOM ಮಂಗಳಯಾನದ ವಿಸ್ತೃತ ರೂಪ?— The Mars Orbiter Mission.15) ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?— ವ್ಯಾಸ.16) ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ಧ ಮಾಡುವ ಪ್ರಾಣಿ ಯಾವುದು?— ನೀಲಿ ತಿಮಿಂಗಲ (830 ಕಿ.ಮೀ ವರೆಗೆ ಇದರ ಶಬ್ಧ ಹರಡುತ್ತದೆ).17) ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?— 24X60X60 = 86,400 ಸೆಕೆಂಡ್ ಗಳು18) ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?— ರಾವಿ ನದಿ.19) ಭಾರತದ ಮೊದಲ ವಕೀಲೆ ಯಾರು?-ಕೊರ್ನೆಲಿಯಾ ಸೋರಾಬ್ಜಿ.20) ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?— ಕೆ.ಚಂದ್ರಶೇಖರ್ ರಾವ್.21) ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?-ಪ್ರತಿಭಾ ಪಾಟೀಲ.22) ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?— ಋಗ್ವೇದ.23) ಹಾವಿನ ವಿಷದಲ್ಲಿರುವ ರಾಸಾಯನಿಕ ವಸ್ತು ಯಾವುದು?— ಟಾಕ್ಸಿನ್.24) ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?— ಅಮೆರಿ�
No comments:
Post a Comment