ಶುಭಬೆಳಗು, ಗೆಳೆಯರೇ, ಹದ್ದು ಯಾರಿಗೆ ಗೊತ್ತಿಲ್ಲದ ಪಕ್ಷಿ? ಆದರೆ ಅದರ ಜೀವನ ಕ್ರಮವಿದೆಯಲ್ಲಾ ತುಂಬಾ ಕಠಿಣ. ಸುಮಾರು ೭೫ ವರ್ಷಗಳ ಕಾಲ ಬದುಕುವ ಹದ್ದು ಮಧ್ಯ ವಯಸ್ಸಿನ ನಂತರ ಭಾರವಾದ ರಕ್ಕೆಗಳಿಂದಾಗಿ ತೀಕ್ಷ್ಣವಾಗಿ ಹಾರಲಾರದು ಹಾಗೂ ಅದರ ಕೊಕ್ಕು ಮೊಂಡಾಗುವದರಿಂದ ಅದು ಬೇಟೆಯಾಡಲು ತೊಡಕಾಗುವುದು. ಆಗ ಅದಕ್ಕೆ ಉಳಿಯುವುದು ಎರಡೇ ದಾರಿ, ಒಂದು ಅದು ತನ್ನ ರೆಕ್ಕೆಪುಕ್ಕಗಳನ್ನು, ಕೊಕ್ಕನ್ನು ಬಲಪಡಿಸಿಕೊಂಡು ಬದುಕಬೇಕು, ಎರಡು ಸಾಯಬೇಕು. ಹದ್ದು ಆ ಕ್ಷಣಕ್ಕೆ ಒಂದು ಎತ್ತರವಾದ ಬೆಟ್ಟದ ಮೇಲೆ ಹೋಗಿ ಅತಿ ಕಠಿಣವಾದ ರೀತಿಯಲ್ಲಿ ತನ್ನ ಭಾರವಾದ ರೆಕ್ಕೆಗಳನ್ನು ಕಿತ್ತಿಕೊಳ್ಳುತ್ತದೆ, ಮೊಂಡಾದ ಕೊಕ್ಕನ್ನು ಕಲ್ಲು ಬಂಡೆಗೆ ಉಜ್ಜಿ ಉಜ್ಜಿ ಚೂಪಾಗಿಸಿಕೊಳ್ಳುತ್ತದೆ. ಇದು ಕೇವಲ ಒಂದೇ ದಿನದಲ್ಲಾಗುವ ಕೆಲಸವಲ್ಲ. ಹಲವು ದಿನಗಳ ನಿರಂತರ ಕಠಿಣ ಶ್ರಮ ಹಾಗೂ ನೋವನ್ನು ಸಹಿಸಿ ಹದ್ದು ಮತ್ತೇ ಮೊದಲಿನಂತೆ ಬಲಿಷ್ಠಗೊಂಡು ಬೇಟೆಯಾಡಲು ಮತ್ತು ಹಾರಾಡಲು ಪ್ರಾರಂಭಿಸುತ್ತದೆ. ಗೆಳೆಯರೇ, ಎಲ್ಲ ಜೀವಿಗಳ ಜೀವನ ಕ್ರಮದಿಂದ ನಾವು ಮಾನವರು ಕಲಿಯಬೇಕಾದದ್ದು ಬೇಕಾದಷ್ಟಿದೆ. ನಾವು ಜೀವನದಲ್ಲಿ ವಯಸ್ಸಾದಂತೆ, ಕೆಲಸದಲ್ಲಿ ಅನುಭವ ಹೆಚ್ಚಾದಂತೆ ಅದನ್ನು ಒರೆಗೆ ಹಚ್ಚಿ ನಮ್ಮ ತೀಕ್ಷ್ಣತೆ ಕಡಿಮೆಯಾಗುತ್ತದೆ ಆಗ ನಮ್ಮ ಕೆಲಸ ಮಾಡುವ ವೇಗ ಕಡಿಮೆಯಾದರೆ ಅದನ್ನು ಖಂಡಿತಾ ನಾವು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸಲೇಬೇಕು, ಅಂದಾಗ ಮಾತ್ರ ನಮ್ಮ ಕೆಲಸ ಮೊದಲಿನಂತೆಯೇ ಚಾಣಾಕ್ಷತನದಿಂದ ಕೂಡಿರಲು ಸಾಧ್ಯ ಇಲ್ಲದಿದ್ದರೆ ನಾವು ಇದ್ದೂ ಇಲ್ಲದಂತಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ. ಶುಭೋದಯ.
BRJOSHI ASSISTANT TEACHER
GOV'T MAPS FOR GIRLS GANGAVATHI
.KOPPEL.
Thursday, September 17, 2015
Thought
Subscribe to:
Post Comments (Atom)
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 : ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...
-
ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ. """""""""""""""""...
-
Monday, 9 December 2013 ಮೌರ್ಯರು ಮತ್ತು ಕುಶಾನರು ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ...
-
ಸಮಾಜ ವಿಜ್ಞಾನ: 8ನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಿಪಿಟಿಗಳು : ಇತಿಹಾಸ ಆಧಾರಗಳು ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಭಾಗ1 ಮತ್ತು ಭಾಗ2 ಭಾ...
-
ಸ್ಪರ್ಧಾಲೋಕ : ★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10): - 10 ): 1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?— 1676 mm.2) ಒಂದನೇ ಪಾಣಿಪಟ್ ಕ...
-
MEDIEVAL HISTORY (ಮಧ್ಯಯುಗದ ಇತಿಹಾಸ) PagesDEC6 ವಿಜಯನಗರ ಸಾಮ್ರಾಜ್ಯ ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1. 1 ನೇ ಹರಿಹರ - 1336 – 13562. 1 ನೇ ಬುಕ್ಕ - 1...
-
Thursday, 4 December 2014 ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರುಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆಚಾಲುಕ್ಯರ ರಾ...
-
ಮರಾಠರು (1649-1748) (99 ವರ್ಷ ಆಳ್ವಿಕೆ) ಹಿನ್ನಲೆ: ಮರಾಠರ ರಾಜಕೀಯ: 1. ಶಾಹಾಜಿ ಭೋಸ್ಲೆ : 2. ಶವಾಜಿ : (1627-1680) ಶಿವಾಜಿ ಜನನ: 1627ತೋರಣ ಕೋಟೆ ವ...
-
ANCIENT HISTORY(ಪ್ರಾಚೀನ ಇತಿಹಾಸ) Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼ Friday, 5 December 2014 ಹೊಯ್ಸಳರು ಹೊಯ್ಸಳರು :- 25. ಹ...
-
Thursday, 4 December 2014 ಬೌದ್ಧ ಧರ್ಮ ಬೌದ್ಧ ಧರ್ಮಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿಬೌದ್ಧ ಧರ್ಮದ ಸ್ಥಾಪಕ - ----- ಗೌತ...
-
BHAMA: ಪ್ರಮುಖ ದಿನಾಚರಣೆಗಳು : ನಮ್ಮ ಶಾಲೆಗಳಲ್ಲಿ ಆಚರಿಸಬಹುದಾದ ಪ್ರಮುಖ ದಿನಾಚರಣೆಗಳು( ರಾಷ್ಟ್ರೀಯ & ಅಂತರಾಷ್ಟ್ರೀಯ) ಕ್ರ . ಸ...
No comments:
Post a Comment