Thursday, 4 December 2014
ಬೌದ್ಧ ಧರ್ಮ
ಬೌದ್ಧ ಧರ್ಮಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತುಬುದ್ಧನ ತಾಯಿಯ ಹೆಸರು - - ಮಾಯಾದೇವಿಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತಬುದ್ದನ ಪತ್ನಿಯ ಹೆಸರು - ಯಶೋಧರಾಬುದ್ಧನ ಮುಗುವಿನ ಹೆಸರು - ರಾಹುಲಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿಸತ್ಯಾನ್ವೇಷಣಿಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರಬುದ್ದನ ತತ್ವಗಳುನಾಲ್ಕು ಮೂಲ ತತ್ವಗಳುನಾಲ್ಕು ಮಹಾನ್ ಸತ್ಯಗಳುಅಷ್ಟಾಂಗ ಮಾರ್ಗನಾಲ್ಕು ಮೂಲ ತತ್ವಗಳುಅಹಿಂಸೆಸತ್ಯ ನುಡಿಯುವಿಕೆಕಳ್ಳತನ ಮಾಡದಿರುವುದುಪಾವಿತ್ರತೆನಾಲ್ಕು ಮಹಾನ್ ಸತ್ಯಗಳುದುಃಖದುಃಖಕ್ಕೆ ಕಾರಣದುಃಖದ ನಿವಾರಣಿದುಃಖದ ನಿವಾರಣಿಗೆ ಮಾರ್ಗಅಷ್ಟಾಂಗ ಮಾರ್ಗಒಳ್ಳೆಯ ನಂಬಿಕೆಒಳ್ಳೆಯ ಆಲೋಚನೆಒಳ್ಳೆಯ ಮಾತುಉತ್ತಮ ನಡತೆಉತ್ತಮ ಜೀವನಒಳ್ಳೆಯ ಪ್ರಯತ್ನಉತ್ತಮ ವಿಚಾರಗಳ ನೆನಪುಯೋಗ್ಯ ರೀತಿಯ ಧ್ಯಾನಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕಬೌದ್ಧ ಧರ್ಮದ ಪ್ರಸಾರಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನಬೌದ್ಧ ಮಹಾ ಸಭೆಗಳುಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತುಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತುಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತುಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತುಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನುಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತುನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತುನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತುನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .ಬೌದ್ಧ ಧರ್ಮದ ಅವನತಿಗೆ ಕಾರಣಹೀನಾಯಾನ ಮಹಾಯಾನ ಪಂಗಡಗಳ ಉಗಮಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರುಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದುಭಿಕ್ಷುಗಳ ಅಶ್ಲೀಲ ನಡತೆಗುಪ್ತ ಸಾಮ್ರಾಜ್ಯದ ಉಗಮಶಂಕರಾಚಾರ್ಯರ ವಾಸಮುಸಲ್ಮಾನರ ದಾಳಿExtra Tipsತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ಧಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನುಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದುಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತುತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧತಥಾಗತ ಎಂದರೆ - ಸತ್ಯವನ್ನು ಕಂಡವನುಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತಬುದ್ಧನ ವೈಶ್ಯ ಶಿಷ್ಯ - ಅನಿರುದ್ಧಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳುಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilizationA History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿEncint India - ಕೃತಿಯ ಕರ್ತೃ - ವಿ.ಸಿ.ಪಾಂಡೆಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯLight of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರುಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರುಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರುಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳುಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ1954 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ೀಕರಿಸಿದ ಪ್ರೇರಣಿಯಾದ ಸಮ್ಮೇಳನ - ಸಿಂಹಳದಲ್ಲಿ 1954 ರಲ್ಲಿ ನಡೆದ ಬೌದ್ಧ ಸಮ್ಮೇಳನಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿಬೌದ್ಧ ಧರ್ಮದ ಪ್ರಮುಖ ಗ್ರಂಥಗಳುಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567ರಾಹುಲ ಪದದ ಅರ್ಥ - ತೊಡಕುಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರುನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾದಲೈಲಾಮ ಈ ಪ್ರದೇಶದವರು - ಟಿಬೆಟ್ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕುಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದುಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರುಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದುಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸುಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನುಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರುಬುದ್ಧನ ಮೊದಲ ಶಿಷ್ಯನ ಹೆಸರು - ಆನಂದಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರುಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ5 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 6435 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದುಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳುಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿಕೇವಲಿ ಎಂದರೆ - ಜ್ಞಾನಿ ಎಂದರ್ಥಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರುಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತಜನನ - ಕಮಲ ಮತ್ತು ವೃಷಭಜ್ಞಾನ ಪ್ರಾಪ್ತಿ - ಕುದುರೆನಿರ್ವಾಣ - ಬೋಧಿವಕ್ಷಪ್ರಥಮ ಧರ್ಮೋಪದೇಶ - ಧರ್ಮಚಕ್ರಪರಿನಿರ್ವಾಣ - ಸ್ಥೂಪ

No comments:
Post a Comment