Friday, December 5, 2014

Thursday, 4 December 2014

ಬಾದಾಮಿ ಚಾಲುಕ್ಯರು

ಬಾದಾಮಿ ಚಾಲುಕ್ಯರು

ಬಾದಾಮಿ ಚಾಲುಕ್ಯರುಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆಚಾಲುಕ್ಯರ ರಾಜಧಾನಿ - ಬಾದಾಮಿಬಾದಾಮಿಯ ಪ್ರಾಚೀನ ಹೆಸರು - ವಾತಾಪಿಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ - ವರಾಹಬಾದಾಮಿ ಚಾಲುಕ್ಯರು ರಾಜ್ಯ ಭಾರ ಮಾಡಿದ್ದ ಅವಧಿ ಕ್ರಿ.ಶ. 6 – 8 ಶತಮಾನದವರೆಗೆಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಾಸ್ತುಶಿಲ್ಪ ಶೈಲಿಯ ಹೆಸರು - ವೇಸರ ಶೈಲಿ ( ಕರ್ನಾಟಕ ಶೈಲಿ )ಬಾದಾಮಿ ಚಾಲುಕ್ಯರ ಕಲೆ ಬೆಳವಣಿಗೆಯನ್ನು “ಸುವರ್ಣ ಯುಗ ” ಎಂದು ಹೇಳಿದವರು - ಡಾ//.ಶಿವರಾಮಆಧಾರಗಳು :-ವಿಜಯ ಭಟ್ಟಾರಿಕೆಯ - ಕೌಮುದಿ ಮಹೋತ್ಸವಬಿಲ್ಹಣನ - ವಿಕ್ರಮಾಂಕ ದೇವಚರಿತ1 ನೇ ಪುಲಿಕೇಶಿಯ - ಬಾದಾಮಿ ಬಂಡೆ ಶಾಸನಮಂಗಳೇಶನ - ಮಹಾ ಕೂಟ ಶಾಸನರವಿ ಕೀರ್ತೀಯ - ಐಹೋಳೆ ಶಾಸನಬಾದಾಮಿ ಚಾಲುಕ್ಯರ ನಾಣ್ಯಗಳು ಹಾಗೂ ಸ್ಮಾರಕಗಳುತಬಲ ಹಾಗೂ ಹ್ಯೂಯನ್ ತ್ಸಾಂಗ್ ಬರವಣಿಗೆಗಳು .ಬಾದಾಮಿ ಚಾಲುಕ್ಯರ ಮೂಲ :-“ಆರತಿ ಪಂಚಮುಖಿ ” ಎಂಬ ಮುನಿಯು ದೇವರಿಗೆ ಆರ್ಘ್ಯವನ್ನು ಕೊಡುವಾಗ ಅವನ ಚುಲಕ ಅಥವಾ ಬೊಗಸೆಯಿಂದ ಹುಟ್ಟಿದವನೇ ಚಳಕ ಅಥವಾ ಚಾಳಕ್ಯ ಮತ್ತು ಚಾಳುಕ್ಯ ಎಂದು ಸಂಭೋದಿಸಿದೆ .ಉತ್ತರ ಬಾರತದ ಮೂಲ - ಬಿಲ್ಹಣನ ವಿಕ್ರಮಾಂಕ ದೇವಚರಿತೆ ಮತ್ತು ಕಾಥೇಮ್ ದಾನ ಶಾಸನದ ಪ್ರಕಾರ ಅಯೋಧ್ಯೆ ಚಾಲುಕ್ಯರ ಮೂಲವಾಗಿದೆವಿದೇಶಿ ಮೂಲ - Smith pleet , and luyirise ಪ್ರಕಾರ ಇವರು ತುರ್ಕಿಯ Selyuside ( ಸೆಲ್ಯುಸಿಡ್ ) ಗುಂಪಿಗೆ ಸೇರಿದವರಾಗಿದ್ದಾರೆ .ಪಶ್ಚಿಮ ಭಾರತದ ಮೂಲ - ಕೆಲವು ಚರಿತ್ರಾ ಕಾರ ಪ್ರಕಾರ ಇವರು ಪಶ್ಚಿಮ ಭಾರತದ ಗೂರ್ಜರ ರೊಂದಿಗಿನವರು ಎಂದು ್ಭಿಪ್ರಾಯ ಪಟ್ಟಿದ್ದಾರೆಸ್ಥಳೀಯ ಮೂಲ - ಡಾ//..ಎಸ್.ಸಿ.ನಂದಿಮಠ ರವರು ಚಾಲುಕ್ಯರು ಕನ್ನಡನಾಡಿನ ಮಣ್ಣಿನ ಮಕ್ಕಳು ಎಂಬ ಸಿದ್ದಾಂತ ಮಂಡಿಸಿದ್ದಾರೆ ಹಾಗೇಯೇ ಮಹಾಕೂಟ ಹಾಗೂ ಐಹೋಳೆ ಶಾಸನದ ಪ್ರಕಾರ ಿವರು , ಹಾರತಿ ಪುತ್ರರು ಮತ್ತು ಮಾನುಪ್ಯ ಗೋತ್ರದವರುರಾಜಕೀಯ ಇತಿಹಾಸಮಂಗಳೇಶನ ಮಹಾಕೂಟ ಶಾಸನ ಹಾಗೂ ರವಿಕೀರ್ತಿಯ ಐಹೋಳೆ ಶಾಸನದ ಪ್ರಕಾರ ಚಾಲುಕ್ಯರ ಮೂಲ ಪುರುಷ - ಜಯಸಿಂಹಜಯಸಿಂಹನ ನಂತರ ಅಧಿಕಾರಕ್ಕೆ ಬಂದವರು - ಮಗ ರಮರಾಗರಮರಾಗನ ನಂತರ ಅಧಿಕಾರಕ್ಕೆ ಬಂದವರು - ಮಗ 1 ನೇ ಪುಲಿಕೇಶಿ ಕ್ರಿ.ಶ.540ಪುಲಿಕೇಶಿ ಪದದ ಅರ್ಥ - ಹುಲಿಯ ಕೂದಲಿನವರು1 ನೇ ಪುಲಿಕೇಶಿ - ಚಾಲುಕ್ಯ ಸಂತತಿಯ ಸ್ವತಂತ್ರ ರಾಜ1 ನೇ ಪುಲಿಕೇಶಿ ಯ ರಾಜಧಾನಿ - ಬಾದಾಮಿಬಾದಾಮಿ ಶಾಸನದ ಕರ್ತೃ - 1 ನೇ ಪುಲಿಕೇಶಿ1 ನೇ ಪುಲಿಕೇಶಿ ಯ ನಂತರ ಅಧಿಕಾರಕ್ಕೆ ಬಂದವನು - ಕೀರ್ತಿ ವರ್ಮಕೀರ್ತಿ ವರ್ಮ ನನ್ನು - ಕೀರ್ತಿ ರಾಜ , ಕತ್ತಿರಾಜ ಅರಸ ಎಂದು ಕರೆಯಲಾಗಿದೆನಳ , ಕದಂಬ ಹಾಗೂ ಮೌರ್ಯರನ್ನು ಸೋಲಿಸಿದ್ದರಿಂದ ಈತನನ್ನು - “ನಳ , ಮೌರ್ಯ ಕದಂಬ ಕಾಳ ರಾತ್ರಿ ” ಎಂದು ಕರೆಯಲಾಗಿದೆಕೀರ್ತಿವರ್ಮನ್ನು - - ವಾತಾಪಿಯ ಮೊದಲ ನಿರ್ಮಾತೃ ಎಂದು ಕರೆಯಲಾಗಿದೆಕೀರ್ತಿ ವರ್ಮನ ಮಗ - ಇಮ್ಮಡಿ ಪುಲಿಕೇಶಕೀರ್ತಿವರ್ಮನ ನಂತರ ಅಧಿಕಾರಕ್ಕೆ ಬಂದವನು - ಸಹೋದರ ಮಂಗಳೇಶ ಕ್ರಿ.ಶ.596ಮಹಾಕೂಟ ಸ್ತಂಭ ಶಾಸನದ ಕರ್ತೃ - ಮಂಗಳೇಶಮಹಾಕೂಟ ಸ್ತಂಭ ಶಾಸನದ - ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆಮಂಗಳೇಶನ ಆಡಳಿತ ಕೇಂದ್ರ - ರೇವತಿ ದ್ವೀಪಮಂಗಳೇಶನ ನಂತರ ಅಧಿಕಾರಕ್ಕೆ ಬಂದವರು - ಇಮ್ಮಡಿ ಪುಲಿಕೇಶಿಜಯಸಿಂಹನ ತಂದೆಯ ಹೆಸರು - ವಿಜಯಾದಿತ್ಯಜಯಸಿಂಹನಿಗಿದ್ದ ಬಿರುದು - ವಲ್ಲಭಒಂದನೇ ಪುಲಿಕೇಶಿ - ಚಾಲುಕ್ಯರ ನಿಜವಾದ ಸಂಸ್ಥಾಪಕಇಮ್ಮಡಿ ಪುಲಿಕೇಶಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆಈತನನ್ನ - ಪೊತಿಕೇಶಿ ಎಂತಲೂ ಕರೆಯುವರುಇವನ ರೂಢನಾಮ - ಸತ್ಯಶ್ರಯಈತನ ತಂದೆ ತಾಯಿಗಳು - ಸೇಂದ್ರಕ ವಂಶದ ರಾಜಕುಮಾರಿ ಮತ್ತು 1 ನೇ ಕೀರ್ತಿ ವರ್ಮಈತನ ಅಧಿಕಾರವಧಿ - ಕ್ರಿ.ಶ.610 – 642ಆಧಾರಗಳುಕ್ರಿ.ಶ.630 ರ ಲೊಹರೇನ್ ದಾಖಲೆಪಲ್ಲವರ ಕಾಸಕುಡಿ ಶಾಸನಕ್ರಿ.ಶ.613 ರ ಹೈದರಾಬಾದ್ ದಾಖಲೆಕೊಪ್ಪ ರಮ್ ದಾಖಲೆಬಾಣನ - ಹರ್ಷಚರಿತೆ ದಾಖಲೆತಬರಿಯ ಬರವಣಿಗೆಗಳುಹ್ಯೂಯನ್ ತ್ಸಾಂಗ್ ನ ಬರವಣಿಗೆದಿಗ್ವಿಜಯಗಳುಮಂಗಳೇಶನನ್ನು - ಎಳವತ್ತು ಸಿಂಬಿಗ ಎಂಬಲ್ಲಿ ಕೊಂದು ಅದಿಕಾರಕ್ಕೆ ಬಂದರಾಷ್ಟ್ರಕೂಟರ ಮಾಂಡಲೀಕರಾಗಿದ್ದ - ಅಪ್ಪಯಿಕಾ ಹಾಗೂ ಗೋವಿಂದರನ್ನು ಬೀಮಾ ನದಿ ದಂಡೆಯಲ್ಲಿ ಸೋಲಿಸಿದಕದಂಬರ ರಾಜ್ಯದ ಮೇಲೆ ದಾಳಿ ನಡೆಸಿ ಆ ಸಾಮ್ರಾಜ್ಯ ವಶಪಡಿಸಿಕೊಂಡದಕ್ಷಿಣ ಕನ್ನಡದ - ಅಳುಪರನ್ನು ಸೋಲಿಸಿ ಮಹಾದೇವಿಯನ್ನು ವಿವಾಹವಾದಗಂಗ ಅರಸ ಅವನೀತ ವಿರುದ್ದ ಹೋರಾಡಿ ಒಬ್ಬಳನ್ನ ವಿವಾಹವಾದಮೌರ್ಯರ ಮೇಲೆ ದಾಳಿ ನಡೆಸಿ ಪುರಿನಗರವನ್ನು ವಶಪಡಿಸಿಕೊಂಡಗುಜರಾತಿನ ಲಾಟರು ,ಮಾಳವರು ಹಾಗೂ ಗುರ್ಜರರನ್ನು ಸೋಲಿಸಿದದಕ್ಷಿಣ ಪೂರ್ವ ರಾಜ್ಯಗಳ ಮೇಲೆ ದಾಳಿನರ್ಮದಾ ಕಾಳಗದಲ್ಲಿ ಹರ್ಷವರ್ಧನನ್ನು ಸೋಲಿಸಿದವಿಜಯದ ಸಂಕೇತವಾಗಿ ಪಡೆದ ಬಿರುದು - ದಕ್ಷಿಮ ಪಥೇಶ್ವರ ಹಾಗೂ ಪರಮೇಶ್ವರಉತ್ತರ ಪಥೇಶ್ವರ ಎಂಬ ಬಿರುದುಳ್ಳ ಅರಸ - ಹರ್ಷ ವರ್ಧನಪಲ್ಲವರ ಅರಸ 1 ನೇ ಮಹೇಂದ್ರ ವರ್ಮನನ್ನು ಪಲ್ಲಲೂರ್ ಎಂಬಲ್ಲಿ ಸೋಲಿಸಿದ .ಚೋಳರು ಹಾಗೂ ಪಾಂಡ್ಯರನ್ನು ಸೋಲಿಸಿ ಅವರ ರಾಜ್ಯಗಳನ್ನು ವಶಪಡಿಸಿಕೊಂಡನುಇಮ್ಮಡಿ ಪುಲಿಕೇಶಿಯ ಬಿರುದುಗಳುವಲ್ಲಭ , ವಲ್ಲಭರಾಜ , ವಲ್ಲಬೇಂದ್ರ , ಪೃಥ್ವೀವಲ್ಲಭ , ಭಟ್ಟಾರಿಕ , ಮಹಾರಾಜಾಧಿರಾಜ , ಪರಮೇಶ್ವರ ಹಾಗೂ ದಕ್ಷಿಣ ಪಥೇಶ್ವರಲೋಹನೇರ್ ಶಾಸನ ಿವನನ್ನು “ ಪೂರ್ವಪರ ಸಮುದ್ರಾಧಿಪತಿ ” ಎಂದು ವರ್ಣಿಸಿದೆತಬರಿ - ಪರ್ಶಿಯಾದ ಇತಿಹಾಸಕಾರಈತನ ಆಸ್ಥಾನಕ್ಕೆ ಬಂದಿದ್ದ ಚೀನಾದ ಯಾತ್ರಿಕ - ಹ್ಯೂಯನ್ ತ್ಸಾಂಗ್ಸಿ-ಯು-ಕಿ ಯ ಇನ್ನೊಂದು ಹೆಸರು - ಪಶ್ಚಿಮ ದೇಶಗಳ ದಾಖಲೆಪುಲಿಕೇಶಿಯ ಅಂತ್ಯಒಂದನೇ ನರಸಿಂಹ ವರ್ಮ ಸಿಂಹಳದ ರಾಜವರ್ಮನ ಸಹಾಯದಿಂದ ಬಾದಾಮಿಗೆ ಬಂದು ಪೆರಿಯಾಲ ಮಮಿಮಂಗಲ ಹಾಗೂ ಸುರಮಾರ ಕದನಗಳಲ್ಲಿ 2ನೇ ಪುಲಿಕೇಶಿಯನ್ನು ಸೋಲಿಸಿದನು ಪುಲಿಕೇಶಿಯು ಕ್ರಿ.ಶ.642 ರಲ್ಲಿ ಪ್ರಾಣ ಕಳೆದುಕೊಂಡ2 ನೇ ಪುಲಿಕೇಶಿಯನ್ನು ಸೋಲಿಸಿದ 1 ನೇ ನರಸಿಂಬ ವರ್ಮ ಧರಿಸಿದ ಬಿರುದ - ವಾತಾಪಿಕೊಂಡಬಾದಾಮಿ ಚಾಲುಕ್ಯರ ಕೊನೆಯ ಅರಸ - ಎರಡನೇ ಕೀರ್ತಿವರ್ಮಬಾದಾಮಿ ಬಾದಾಮಿ ಚಾಲುಕ್ಯರನ್ನು ಭಾರತದ ರಾಜಕೀಯ ಭೂಪಟದಿಂದ ಅಳಿಸಿದವನು - ಒಂದನೇ ಕೃಷ್ಣಬಾದಾಮಿ ಚಾಲುಕ್ಯರ ಆಡಳಿತಇವರ ಆಡಳಿತ ಪದ್ದತಿ - ಕದಂಬರು ಮತ್ತು ಗುಪ್ತರು ಆಡಳಿತವನ್ನು ಹೋಲುತ್ತಿತ್ತುಇವರ ಆಡಳಿತ - ಸಪ್ತಾಂಗಗಳಿಗೆ ಅನುಗುಣವಾಗಿತ್ತುಇವರು ಗ್ರಾಮ ಸಭೆಗಳನ್ನು - ಮಹಜನರು ಎಂದು ಕರೆಯುತ್ತಿದ್ದರುಗ್ರಾಮ ಸಭೆಯ ಮುಖ್ಯಸ್ಥ - ಗೌಡಗೌಡನ ಸಹಾಯಕ - ಕರ್ಣಚಾಲುಕ್ಯರ ಸೈನ್ಯ - ಕರ್ನಾಟಕ ಬಲ ಎಂದು ಪ್ರಸಿದ್ದವಾಗಿತ್ತು ಹಾಗೇಯೆ ಅಜೇಯ ಎಂಬ ಕೀರ್ತೀ ಪಡೆದಿತ್ತು .ಸೈನಿಕ ಕೇಂದ್ರಗಳು - ದುರ್ಗ ವಾಸವಾಗಿದ್ದವುಭೂ ಕಂದಾಯವನ್ನು - ಸಿದ್ದಯ್ಯ ಎಂದು ಕರೆಯುತ್ತಿದ್ದರುಸಂತೆಯ ತೆರಿಗೆಗಳು - ಪಣ್ಣಯ ಮತ್ತು ಸಂತೆವಣತೆರಿಗೆ ವಸೂಲಿಗಾರರು - ಜಿಲ್ಲೆಯಲ್ಲಿ - ವಿಷಯ ಪತಿ , ತಾಲ್ಲೂಕಿನಲ್ಲಿ - ಭೋಗಪತಿ , ಹಾಗೂ ಗ್ರಾಮದಲ್ಲಿ - ಗಾವುಂಡ ವಸೂಲಿ ಮಾಡುತ್ತಿದ್ದರುಸಾಮಾಜಿಕ ಜೀವನಇವರ ಕಾಲದ ಪ್ರಸಿದ್ದ ಕವಯಿತ್ರಿ - ವಿಜಯ ಭಟ್ಟರಿಕೆಇವರ ಚಿನ್ನದ ನಾಣ್ಯದ ಹೆಸರು - ವರಾಹ“ಪರಮ ಭಾಗವತ ” ಎಂಬ ಬಿರುದನ್ನು ಹೊಂದಿದ್ದ ಅರಸ - ಎರಡನೇ ಪುಲಿಕೇಶಿಚಾಲುಕ್ಯರ ಕುಲ ದೈವ - ವಿಷ್ಣುಲಕ್ಷ್ಮೀಶ್ವರದಲ್ಲಿ “ ಆನೆ ಸಜ್ಜೆಯ ಜೈನ ಬಸದಿ ” ಯ ನಿರ್ಮಾತೃ - ಕುಂಕುಮ ಮಹಾದೇವಿಎರಡನೇ ಪುಲಿಕೇಶಿಯ ದಂಡ ನಾಯಕ - ರವಿಕೀರ್ತಿಐಹೋಳೆಯಲ್ಲಿ ಜಿನೇಂದ್ರ ದೇವಾಲಯ ನಿರ್ಮಿಸಿದವನು - ರವಿಕೀರ್ತಿಸಾಹಿತ್ಯಕನ್ನಡದ ಮೊಟ್ಟ ಮೊದಲ ಉಪಲಬ್ದ ಕವಿತೆ - ಕಪ್ಪೆ ಆರ್ಯಭಟನ ಶಾಸನ“ಕೌಮುದಿ ಮಹೋತ್ಸವ ” - ವಿಜಯ ಭಟ್ಟಾರಿಕೆಕರ್ನಾಟಕ ಸರಸ್ವತಿ - ವಿಜಯ ಭಟ್ಟಾರಿಕೆಪರಪಾರ್ವತಿಯ ನಾಟಕ - ಶಿವ ಭಟ್ಟಾರಿಕೆಐಹೋಳೆ ಶಾಸನ ( ಕ್ರಿ.ಶ.634 ) - ರವಿಕೀರ್ತೀಕಲೆ ಮತ್ತು ವಾಸ್ತುಶಿಲ್ಪಕಲೆ ಮತ್ತು ವಾಸ್ತುಶಿಲ್ಪದಲ್ಲಿ ಇವರ ಕಾಲವನ್ನು ದಖನ್ನಿನ್ನ ನವೋದಯ ಕಾಲ ಹಾಗೂ ಸುವರ್ಣಯುಗ ಎಂದು ಕರೆಯಲಾಗಿದೆಇವರು ವೇಸರ ಶೈಲಿಯ ನಿರ್ಮಾತೃವೇಸರ ಶೈಲಿಯು - ಕಲಾ ಶೈಲಿ , ಕರ್ನಾಟಕ ಶೈಲಿ ಎಂದು ಪ್ರಸಿದ್ದವಾಗಿದೆವೇಸರ ಶೈಲಿ - ಇದು ಉತ್ತರದ ಭಾರತದ ನಾಗರಶೈಲಿ ಹಾಗೂ ದಕ್ಷಿಣ ದ್ರಾವಿಡ ಶಾಲಿಗಳ ಸಮ್ಮಿಶ್ರಣಚಾಲುಕ್ಯರ ಶಿಲ್ಪ ಕಲೆಯ ಪಿತಾಮಹಾ - ಮಂಗಳೇಶಐಹೋಳೆಯಲ್ಲಿರುವ ಜೈನ ಗುಹಾಂತರ ದೇವಾಲಯವನ್ನು - ಮೇಣ ಮೀನಾ ಬಸದಿ ಎಂದು ಕರೆಯಲಾಗಿದೆಐಹೋಳೆಯಲ್ಲಿರುವ ಶೈವ ಗುಹಾಂತರ ದೇವಾಲಯವನ್ನು - ರಾವಣ ಪಡಿ ಎಂದು ಕರೆಯಲಾಗಿದೆಚಾಲುಕ್ಯರ ಕಲೆ ಮತ್ತು ಶಿಲ್ಪ ಪ್ರಮುಖ ಕೇಂದ್ರ - ಬಾಗಲಕೋಟೆ ಜಿಲ್ಲೆಯ ಬಾದಾಮಿಭಾರತೀಯ ದೇವಾಲಯಗಳ ಪ್ರಯೋಗ ಶಾಲೆ ಅಥವಾ ದೇವಾಲಯಗಳ ವಾಸ್ತು ಶಿಲ್ಪಿ ತೊಟ್ಟಿಲು ಎಂದು ಕರೆಯುವ ಪ್ರದೇಶ - ಐಹೋಳೆಭಾರತೀಯ ದೇವಾಲಯಗಳ ಪ್ರಯೋಗ ಶಾಲೆ ಅಥವಾ ದೇವಾಲಯಗಳ ವಾಸ್ತು ಶಿಲ್ಪಿ ತೊಟ್ಟಿಲು ಎಂದು ಕರೆದವರು - ಪೆರ್ಸಿಬ್ರೌನ್ಲಡಾಖಾನ್ ದೇವಾಲಯ ಅಥವಾ ಸೂರ್ಯ ದೇವಾಲಯ ಶೈಲಿಯನ್ನು ಹೋಲುತ್ತದೆ - ಗುಪ್ತರ ನಾಗರ ಶೈಲಿಯನ್ನು ಹೋಲುತ್ತದೆಮೇಗುತಿ ದೇವಾಲಯದ ನಿರ್ಮಾತೃ - ರವಿಕೀರ್ತಿಮೇಗುತಿ ಎಂದರೆ - ಮೇಲಿನ ಗುಡಿ ಎಂದರ್ಥಚಾಲುಕ್ಯರ ಕಾಲದ ಪ್ರಸಿದ್ದ ನರ್ತಕಿ - ವೀಣಾ ಪೋಟಿ ( ವಿಜಯಾದಿತ್ಯ )ವೀಣಾ ಪೋಟಿಯ ಬಿರುದು - ನೃತ್ಯ ವಿಧ್ಯಾಧರಿಅಚಲನ್ - ಮತ್ತೊಬ್ಬ ನರ್ತಕಿಚಾಲುಕ್ಯರ ಪ್ರಸಿದ್ದ ನೃತ್ಯ ಗಾತಿ - ಲಚಾಲು ದೇವಿ - ಈಕೆಯ ಬಿರುದು ಶ್ರೀವಿಧ್ಯಾಧರಿExtra tipsಪ್ರಥಮ ವಾತಾಪಿ ನಿರ್ಮಾಪಕ - ಒಂದನೇ ಕೀರ್ತಿ ವರ್ಮಐಹೋಳೆ ಶಾಸನವು ನಿರ್ಮಾಣವಾದುದು - ಕ್ರಿ.ಶ.634ಐಹೋಳೆ ಶಾಸನವನ್ನು - ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆಐಹೋಳೆ ಶಾಸನವು - ಕನ್ನಡ ಭಾಷೆ ಹಾಗೂ ಸಂಸ್ಕೃತ ಲಿಪಿಯಲ್ಲಿದೆಐಹೋಳೆ ಶಾಸನವು ಪುರಿ ಬಂದರನ್ನು - ಪಶ್ಚಿಮ ಕರಾವಳಿಯ ಲಕ್ಷ್ಮೀ ಎಂದು ಬಣ್ಣಿಸಲಾಗಿದೆವೆಂಗಿ ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು - ವಿಷ್ಣುವರ್ಧನಯುದ್ಧ ಮಲ್ಲ ಎಂಬ ಬಿರುದನ್ನು ಹೊಂದಿದ್ದವನು - ವಿನಯಾದಿತ್ಯರನ್ನನು ತನ್ನ ಗಾದಯುದ್ದ ಕೃತಿಯಲ್ಲಿ ವಿನಯಾದಿತ್ಯನನ್ನ - ದುರ್ಧರ ಮಲ್ಲ ಎಂದು ವರ್ಣಿಸಿದ್ದಾನೆಪಟ್ಟದ ಕಲ್ಲಿನ ವಿಜಯೇಶ್ವರ ( ಸಂಗಮೇಶ್ವರ ) ದೇವಾಲಯದ ನಿರ್ಮಾತೃ - ವಿಜಯಾದಿತ್ಯಚಾಲುಕ್ಯರ ತೆರಿಗೆಗಳುವಡ್ಡರಾಪುಲ - ್ರಸರ ಕುಟುಂಬದ ಮೇಲಿನ ತೆರಿಗೆಹೆರ್ಜೆಂಕ - ಶೇರುಗಳ ಮೇಲೆ ಹಾಕುತ್ತಿದ್ದ ತೆರಿಗೆಬಿದೈೊಡೆ - ವ್ಯಾಪರ ತೆರಿಗೆಪನ್ನಯ - ವಿಳ್ಯಾದೆಲೆ ತೆರಿಗೆಇವರು ಟಂಕಿಸಿದ ನಾಣ್ಯಗಳು - ವರಹ ಹಾಗೂ ಗದ್ಯಾಣಕರ್ನಾಟಕ ವಾಸ್ತುಶಿಲ್ಪದ ಪ್ರವರ್ತಕರು - ಚಾಲುಕ್ಯರುಚಾಲುಕ್ಯರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬಾದಾಮಿ , ಐಹೋಳೆ , ಪಟ್ಟದ ಕಲ್ಲುಪಟ್ಟದ ಕಲ್ಲಿನ ಅತಿ ದೊಡ್ಡ ದೇವಾಲಯ - ವಿರೂಪಾಕ್ಷ ದೇವಾಲಯಚಾಲುಕ್ಯರ ವಸ್ತು ಶಿಲ್ಪದ ತವರು ಮನೆ - ಪಟ್ಟದ ಕಲ್ಲುವಿರೂಪಾಕ್ಷ ದೇವಾಲಯ ಹಾಗೂ ತ್ರೈಲೋಕೇಶ್ವರ ದೇವಾಲಯಗಳನ್ನು ಕೆತ್ತಿದ ಮಹಾಶಿಲ್ಪಿ - ಅನಿವರತ ಗೂಂಡಾಚಾರಿಬಾದಾಮಿ ಚಾಲುಕ್ಯರ ಆಡಳಿತ ಭಾಷೆ - ಕನ್ನಡಚಾಲುಕ್ಯರ ರಾಜ್ಯಾಡಳಿತ ಪ್ರಾರಂಭಿಸಿದ ಮೊದಲ ದೊರೆ - 1 ನೇ ಪುಲಿಕೇಶಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಅಡಿಗಲ್ಲು ಹಾಕಿದ ಮೊದಲ ದೊರೆ - 1 ನೇ ಕೀರ್ತಿ ವರ್ಮಐಹೋಳೆ ಶಾಸನದ ಕರ್ತೃ ಈ ಧರ್ಮದವನ್ನು - ಜೈನಧರ್ಮನರ್ಮದಾ ನದಿ ತೀರದ ಕದನವು ನಡೆದ ವರ್ಷ - ಕ್ರಿ.ಶ.630 – 634ದಕ್ಷಿಣ ಪಥಿ ಸುಧಾರಕ ಎಂಬ ಬಿರುದನ್ನು ಧರಿಸಿದ್ದ ದೊರೆ - 2 ನೇ ವಿಕ್ರಮಾದಿತ್ಯಲೋಕೇಶ್ವರ ದೇವಾಲಯದ ಇಂದಿನ ಹೆಸರು - ವಿರೂಪಾಕ್ಷ ದೇವಾಲಯತ್ರೈಲೋಕೇಶ್ವರ ದೇವಾಲಯದ ಇಂದಿನ ಹೆಸರು - ಮಲ್ಲಿಕಾರ್ಜುನಬಾದಾಮಿ ಚಾಲುಕ್ಯರ ಕಲೆ ಮತ್ತು ವಾಸ್ತು ಶಿಲ್ಪ ಪ್ರಮುಖ ಕೇಂದ್ರಗಳು - ಬಾಗಲಕೋಟೆ ಜಿಲ್ಲೆಯಲ್ಲಿದೆ .ಪುಲಿಕೇಶಿಯ ಆಸ್ಥಾನಕ್ಕೆ ರಾಯಭಾರಿಯನ್ನು ಕಳಿಸಿದ್ದ ಪರ್ಸಿಯನ್ ದೊರೆಯ ಹೆಸರು - ಎರಡನೇ ಖುಸ್ರುಗೋವದ ಬಳಿ ಚಂದ್ರಾಪುರ ( ಚಾಂದೋಲ್ ) ಪಟ್ಟಣವನ್ನು ಸ್ಥಾಪಿಸಿದ ಚಾಲುಕ್ಯ ದೊರೆ - ಚಂದ್ರಾದಿತ್ಯ

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...