Thursday, December 4, 2014


PHYSICAL GEOGRAPHY ಪ್ರಾಕೃತಿಕ ಭೂಗೋಳಶಾಸ್ತ್ರ
 ▼

Tuesday, 18 November 2014
ಜಗತ್ತಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಘಟನೆಗಳು


ಚೀನಾದ ಭೂಕಂಪ ಮುನ್ನೆಚ್ಚರಿಕೆ ಕೇಂದ್ರಗಳಲ್ಲಿಯ ದಾಖಲೆಗಳ ಪ್ರಕಾರ 1900ರಿಂದೀಚೆಗೆ ಜಗತ್ತಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಘಟನೆಗಳು ಈ ಕೆಳಗಿನಂತಿವೆ.


* ಜನವರಿ 31, 1906- ರಿಕ್ಟರ್ ಮಾಪನದಲ್ಲಿ 8.8 ತೀವ್ರತೆಯ ಭೂಕಂಪ. ಈಕ್ವೆಡಾರ್ ಕಡಲು ತೀರ ಮತ್ತು ಕೋಲಂಬಿಯಾದಲ್ಲಿ ಸಾವಿರ ಜನರನ್ನು ಬಲಿ ತೆಗೆದುಕೊಂಡಿತು.


* ಮೇ 21, 1960- ಚಿಲಿಯಲ್ಲಿ 9.5 ತೀವ್ರತೆಯ ಭೂಕಂಪ. 1,665 ಜನರ ಸಾವು.


* ಮಾರ್ಚ್ 27, 1964- ಅಮೆರಿಕದ ಅಲಾಸ್ಕಾದಲ್ಲಿ 8.4 ತೀವ್ರತೆಯ ಭೂಕಂಪ ಮತ್ತು ಸುನಾಮಿ ಅಲೆಯಿಂದ ಅಪಾರ ಜೀವ ಮತ್ತು ಆಸ್ತಿಗೆ ಹಾನಿ.


* ಡಿಸೆಂಬರ್ 26, 2004-ಇಂಡೋನೆಷ್ಯಾದ ಸುಮಾತ್ರಾ ದ್ವೀಪದಲ್ಲಿ 8.9 ತೀವ್ರತೆಯ ಭೂಕಂಪ ಮತ್ತು ಭಾರಿ ಗಾತ್ರದ ಸುನಾಮಿ ಅಲೆಗೆ ಇಂಡೋನೆಷ್ಯಾ ಮತ್ತು ಭಾರತದಲ್ಲಿ 2.20,000 ಜನ ಬಲಿ.


* 28 ಮಾರ್ಚ್, 2008- ಸುಮಾತ್ರಾದಲ್ಲಿ 8.5 ತೀವ್ರತೆಯ ಭೂಕಂಪ. ಅಪಾರ ಆಸ್ತಿಪಾಸ್ತಿ ಮತ್ತು ಜೀವ ಹಾನಿ.


* ಮೇ 12, 2008- ಆಗ್ನೇಯ ಚೀನಾದಲ್ಲಿ 8.0 ತೀವ್ರತೆಯ ಭೂಕಂಪ. 70 ಸಾವಿರ ಜನರ ಸಾವು.


* 27 ಫೆಬ್ರುವರಿ, 2010- ದಕ್ಷಿಣ ಚಿಲಿಯಲ್ಲಿ 8.8 ತೀವ್ರತೆಯ ಭೂಕಂಪ. 300 ಜನರ ಸಾವು.


Powered by Blogger

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...