Sunday, 28 December 2014
ಮಾನಕಗಳುಕೌಶಲ್ಯಕ್ಕೆ ಸಂಬಂಧಿಸಿದ ಮಾನಕಗಳು:1.ಚಿತ್ರ ಬರೆಯುವುದು.2. ಮಾದರಿ ತಯಾರಿಕೆ3. ಕಾರಣ ಹುಡುಕುವುದು4. ಅಭಿನಯಿಸುವುದು5. ಪ್ರಶ್ನಿಸುವುದು.6. ಪಾತ್ರಗಳ ಪರಿಕಲ್ಪನೆ7. ಸ್ವ-ಪ್ರೇರಣೆ8. ಕುತೂಹಲಆಸಕ್ತಿಗೆ ಸಂಬಂಧಿಸಿದ ಮಾನಕಗಳುಸೋಗ್ರಹಣೆ,ರಚನೆ,ಮಂಡನೆ ,ಅಬಿನಯ,ಪಾಲ್ಗೊಳ್ಳುವಿಕೆ,ಹಾಡುವುದು,ಭಾಗವಹಿಸುವುದು,ತಯಾರಿಸುವುದು,ನಾಯಕತ್ವ ವಹಿಸುವುದು,ಸ್ವತಂತ್ರವಾಗಿ ಆಲೋಚಿಸುವುದು,ಅಳವಡಿಸಿಕೊಳ್ಳುವುದು.ಮನೋಧೋರಣೆಗೆ ಸಂಬಂಧಿಸಿದ ಮಾನಕಗಳು :1. ಕಾಳಜಿ, ಕಳಕಳಿ, ಸಂವೇದನೆ,ಪ್ರಶಂಸೆಗೆ ಸಂಬಂಧಿಸಿದ ಮಾನಕಗಳು:1. ಮೆಚ್ಚುಗೆಮೌಲ್ಯಕ್ಕೆ ಸಂಬಂಧಿಸಿದ ಮಾನಕಗಳು:1. ಶಂತಿ, ಸಮಾನತೆ, ಸತ್ಯಶೀಲತೆ, ನ್ಯಾಯಪರತೆ,ತಾಳ್ಮೆ, ನಾಯಕತ್ವ,ರಾಷ್ಟ್ರಪ್ರೇಮ, ಹೊಂದಾಣಿಕೆ, ಆದರ್ಶ, ಸಹಾಯ, ಅನುಕಂಪ, ಪರಿಸರ ಪ್ರೇಮ,ಗೌರವಚಟುವಟಿಕೆಗಳು ಮತ್ತು ಮಾನಕಗಳು1. ಚಾರ್ಟ್ ರಚನೆ :ಉದ್ಧೇಶಗಳು, ಸಂಪರ್ಕ ಕಲ್ಪಿಸು, ಮಾಹಿತಿಗಳ ಕ್ರೋಢೀಕರಣ, ಪ್ರಕಟಣೆಯಲ್ಲಿ ಸ್ಪಷ್ಟತೆ, ಪಡೆಯಲಿರುವ ಕಲಿಕಾಂಶ.2. ಗುಂಪುಚರ್ಚೆ:ಕಲಿಕೆಗಿರುವ ಅನುಕೂಲತೆಯನ್ನು ಅಂದಾಜಿಸುವುದು, ವಿಷಯದ ಕುರಿತು ಹೊಂದಿರುವ ತಿಳುವಳಿಕೆ, ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ನಾಯಕತ್ವದ ಪ್ರದರ್ಶನ, ಆರೋಗ್ಯಕರ ಟೀಕೆ, ಟೀಕೆಯನ್ನು ಸ್ವೀಕರಿಸುವ ಗುಣ, ಇತರರ ಚರ್ಚೆಯನ್ನು ಗ್ರಹಿಸುವ ಗುಣ3. ಸಂಭಾಷಣೆ ಅಥವಾ ಭಾಷಣ :ಪ್ರಾರಂಭದ ಸಂಭೋದನೆ, ವ್ಯಕ್ತಪಡಿಸುವ ಆತ್ಮವಿಶ್ವಾಸ, ಆಭಿವ್ಯಕ್ತಿ ಕಲೆ,ನಿರರ್ಗಳತೆ, ವಾಕ್ಪಟುತ್ವ, ಆಂಗಿಕ ಹಾವಭಾವ, ಸ್ವರ ಭಾರ.4. ನಾಟಕ:ಉದ್ಧೇಶಿತ ಗುರಿ(learning outcome), ಅಭಿನಯ, ಭಾವನೆಗಳ ಅಭಿವ್ಯಕ್ತಿ, ಉಪಕರಣಗಳ ಬಳಕೆ, ನೈಜತೆ ಮತ್ತು ಪರಿಣಾಮಕಾರಿತ್ವ.5. ಪ್ರಬಂಧ ರಚನೆ :ಕಲಿಕಾಂಶಗಳು, ಕಲ್ಪನೆ, ನಿರೂಪಣಾ ಶೈಲಿ, ನಿರೂಪಣಾ ಶೈಲಿ, ತಾತ್ಪರ್ಯದ ಪ್ರಕಟಣೆ, ಭಾಷಾಬಳಕೆ, ಸಮಾರೋಪ, ವರದಿ ಕೊನೆಯ ಸಂದೇಶ6. ಆಶುಭಾಷಣ :ಆತ್ಮವಿಶ್ವಾಸ, ನಿರರ್ಗಳತೆ, ಭಾಷಾ ಪಾಂಡಿತ್ಯ, ಆಂಗಿಕ ಹಾವಭಾವ, ಉದ್ಧೇಶಿತ ವಿಷಯ, ವಾಸ್ತವಿಕತೆಗೆ ಸಂಪರ್ಕ, ಧ್ವನಿ ಪರಿವರ್ತನೆ,(ಏರಿಳಿತ)7. ಸಂದರ್ಶನ :ಮಾಹಿತಿ ಜ್ಞಾನ, ಭಾಷಾ ಶೈಲಿ, ಮಾತಿನಲ್ಲಿ ಗೌರವ ಬಾವನೆ, ನಿರರ್ಗಳತೆ,ವಿಚಾರ ಮಂಡನೆಗೆ ಅವಕಾಶ,8. ಕಥಾವಾಚನ :ಕಥೆಯ ಪರಿಕಲ್ಪನೆ, ಆಕರ್ಷಕ ವಾಚನ ಶೈಲಿ, ಉತ್ತಮವಾದ ನಿರೂಪಣೆ,ವಿಷಯವನ್ನು ಮನದಟ್ಟು ಮಾಡಿಸುವಿಕೆ, ಸಮಾಪ್ತಿ9. ರಸಪ್ರಶ್ನೆ:( ಲಿಖಿತ ಮತ್ತು ಮೌಕಿಕಕ್ಕೆ ಬೇರೆ ಬೇರೆ)ಪ್ರಶ್ನಾಕೋಠಿ, ಭಾಗವಹಿಸುವಿಕೆ,ಹಾವಭಾವ, ಪ್ರಯತ್ನಶಿಲತೆ, ಗ್ರಹಣ ಸಾಮರ್ಥ್ಯ,ನಿರೂಪಣಾ ಶೈಲಿ.೧೦. ಪಾತ್ರಾಭಿನಯ :ಉದ್ಧೇಶಾಧಾರಿತ ವಿಷಯ, ಪಾತ್ರಗಾರಿಕೆ, ಆಂಗಿಕ ಹಾವಬಾವ, ಜೀವ ತ್ಉಂಬುವಿಕೆ, ಅಂತಿಮ ಫಲಶ್ರುತಿ೧೧. ಕ್ಷೇತ್ರ ವೀಕ್ಷಣೆ, ವರದಿ:ವಿವರಣಾತ್ಮಕ ಆರಂಭ, ವಿವರಣಾ ಶೈಲಿ, ವರದಿಯಲ್ಲಿ ಅಡಕವಾದ ಪ್ರಮುಖ ಕಲಿಕಾಂಶ, ನಿರೂಪಣೆ, ಸಮಾಪ್ತಿ೧೨. ಮಾದರಿಗಳ ಸಂಗ್ರಹಣೆ:ಕಾರ್ಯನಿರ್ವಹಣಾ ಪೂರ್ವ ಯೋಜನೆ, ಯೋಜಿತ ಪರಿವಿಡಿ ಮಾಹಿತಿಗಳ ಸಂಗ್ರಹಣೆ, ಸಕ್ರಿಯ ಭಾಗವಹಿಸುವಿಕೆ, ಪೂರಕವಾದ ಮಾಹಿತಿಗಳ ಕ್ರೋಢೀಕರಣ,ಅಂತಿಮ ಫಲಶ್ರುತಿ೧೩. ನಕಾಶೆ ರಚನೆ:ಅಕ್ಷಾಂಶ ರೇಖಾಂಶದ ಜ್ಞಾನ, ನಕಾಶಾ ರಚನಾ ಕಲೆ, ದಿಕ್ಕುಗಳ ಜ್ಞಾನ, ನಕಾಶಾ ನಿಯಮ ಪಾಲನೆ, ಸ್ಪಷ್ಟತೆ, ಗಡಿಗಳ ಬಗೆಗಿನ ಜ್ಞಾನ
No comments:
Post a Comment