Friday, December 5, 2014

Thursday, 4 December 2014

ಜೈನ ಧರ್ಮ

ಜೈನ ಧರ್ಮಜೈನ ಹಾಗೂ ಬೌದ್ಧ ಮತದ ಸಂಸ್ಥಾಪಕರು - ಕ್ಷತ್ರಿಯರುಜೈನಧರ್ಮದ 23 ನೇ ತೀರ್ಥಂಕರ - ಪಾರ್ಶ್ವನಾಥಜೈನಧರ್ಮದ 24 ನೇ ತೀರ್ಥಂಕರ - ಮಹಾವೀರಪಾರ್ಶ್ವನಾಥನ ತಂದೆಯ ಹೆಸರು - ಅಶ್ವಸೇನಾಜೈನ ಧರ್ಮದ ಸ್ಥಾಪಕ - ಮಹಾವೀರಮಹಾವೀರ ಜನಿಸಿದ ವರ್ಷ - ಕ್ರಿ.ಪೂ. 599 ಅಥವಾ 540ಮಹಾವೀರ ಜನಿಸಿದ ಪ್ರದೇಶ - ಪಾಟ್ನ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮಮಹಾವೀರನ ತಂದೆಯ ಹೆಸರು - ಸಿದ್ಧಾರ್ಥಸಿದ್ಧಾರ್ಥ ಈ ಜನಾಂಗದ ್ರಸ - ಜ್ಞಾತ್ರಿಕರೆಂಬ , ಕ್ಷತ್ರಿಯ ಜನಾಂಗಮಹವೀರನ ತಾಯಿಯ ಹೆಸರು - ತ್ರಿಶಲಾದೇವಿಮಹಾವೀರ ವಿವಾಹವಾಗಿದ್ದು - 18 ನೇ ವಯಸ್ಸಿನಲ್ಲಿಮಹಾವೀರನ ಪತ್ನಿಯ ಹೆಸರು - ಯಶೋಧರೆಮಹಾವೀರ ಕೈವಲ್ಯ ಜ್ಞಾನವನ್ನು ಪಡೆದ ಗ್ರಾಮದ ಹೆಸರು - ಜ್ರುಂಬಕಮಹಾವೀರನು ಜೀವನದ ಅಂತ್ಯ ದಿನಗಳನ್ನು ಈ ಪ್ರದೇಶದಲ್ಲಿ ಕಳೆದನು - ಬಿಹಾರದ ಪಾವಾ ಪುರಿ ಎಂಬಲ್ಲಿಮಹಾವೀರನು ನಿರ್ವಾಣ ಹೊಂದಿದ ವರ್ಷ - ಕ್ರಿ.ಪೂ.527ಜೈನ ಧರ್ಮದ ಮುಖ್ಯ ಗುರಿ - ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆಮಹಾವೀರನ ತತ್ವಗಳುಅಹಿಂಸೆಸತ್ಯ ಸಂಧತೆಕಳ್ಳತನ ಮಾಡದಿರುವುದುಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದುಬ್ರಹ್ಮಚಾರ್ಯಮಹಾವೀರನ ರತ್ನ ತ್ರಯಗಳುA. ಸತ್ಯದಲ್ಲಿ ನಂಬಿಕೆ - ಸಮ್ಯಕ್ ದರ್ಶನB. ಉತ್ತಮ ಜ್ಞಾನ - ಸಮ್ಯಕ್ ಜ್ಞಾನC. ಉತ್ತಮ ಚಾರಿತ್ರ್ಯ - ಸಮ್ಯಕ್ ಚಾರಿತ್ರ್ಯಸತ್ಯದಲ್ಲಿ ನಂಬಿಕೆ ಎಂದರೆ - ತೀರ್ಥಂಕರರ ಅಸ್ತಿತ್ವವನ್ನು ನಂಬುವುದುಉತ್ತಮ ಜ್ಞಾನ ಎಂದರೆ - ಜೈನ ಧರ್ಮದ ತತ್ವಗಳನ್ನು ಪಾಲಿಸಿ ಜಯಿಸುವುದುಉತ್ತಮ ಚಾರಿತ್ರ್ಯ ಎಂದರೆ - ಮಾನವೀಯ ಮೌಲ್ಯಗಳನ್ನಾಧರಿಸಿ ನೀತಿಯುತ ಬಾಳ್ವೆ ನಡೆಸುವುದುಜೈನರು ಅನುಸರಿಸುತ್ತಿದ್ದ ಉಪವಾಸ ಪದ್ದತಿ - ಸಲ್ಲೇಖನ ವ್ರತಜೈನ ಧರ್ಮ ಮೊದಲು ಆರಂಭವಾದುದು - ವೈಶಾಲಿ ಹಾಗೂ ಮಗಧ ದೇಶದಲ್ಲಿಜೈನ ಧರ್ಮದ ಶಾಖೆಗಳುಶ್ವೇತಾಂಬರರುದಿಗಂಬರರುಶ್ವೇತಾಂಬರರುಇವರು ಪಾರ್ಶ್ವನಾಥನ ಅನುಯಾಯಿಗಳುಬಿಳಿಯ ವಸ್ತ್ರವನ್ನು ಧರಿಸುವವರುದಿಗಂಬರರುa. ಇವರು ಮಹಾವೀರನ ಅನುಯಾಯಿಗಳುb. ಇವರು ನಗ್ನರಾಗಿರುತ್ತಾರೆc. ಇವರಿಗೆ ದಿಕ್ಕೆ ಅಂಬರd. ಉಪವಾಸದ ಮೂಲಕ ದೇಹ ದಂಡಿಸುವುದು ಇವರ ಪದ್ದತಿಚಂದ್ರಗುಪ್ತ ಮೌರ್ಯರೊಡನೆ ಶ್ರವಣಬೆಳಗೋಳಕ್ಕೆ ಬಂದ ಜೈನ ಮುನಿಯ ಹೆಸರು - ಭದ್ರಬಾಹುದಕ್ಷಿಣ ಭಾರತದಲ್ಲಿ ಜೈನ ಧರ್ಮವನ್ನು ಪ್ರಚಾರ ಮಾಡಿದ ಜೈನ ಮುನಿ - ಭದ್ರಬಾಹುಜೈನ ಧರ್ಮವನ್ನು ರಕ್ಷಿಸಿ ಬೆಳೆಸಿದ ರಾಜ ಮನೆತನಗಳು - ಪಲ್ಲವರು ,ಗಂಗರು ,ರಾಷ್ಟ್ರಕೂಟರುಜೈನಧರ್ಮದ ಗ್ರಂಥಗಳನ್ನು ಈ ಹೆಸರಿನಿಂದ ಕರೆಯುವರು - ದ್ವಾದಶ ಅಂಗಗಳುಜೈನ ಧರ್ಮದ ಪವಿತ್ರ ಗ್ರಂಥಗಳುಆಚಾರಂಗ ಮತ್ತು ಉಪಾಸಾಂಗಧವಳ ಮತ್ತು ಜಯಧವಳExtra Tipsಮಗಧದ ಇಂದಿನ ಹೆಸರು - ಬಿಹಾರವೈಶಾಲಿ ನಗರದ ಇಂದಿನ ಹೆಸರು - ವೇಸಾಡ್ಜೈನರ ಮೊದಲ ತೀರ್ಥಂಕರ - ಆಧಿನಾಥ ಅಥವಾ ವೃಷಭನಾಥಜಿನ ಪದದ ಅರ್ಥ - ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನುಜೈನ ಧರ್ಮದ ಕೊನೆಯ ತೀರ್ಥಂಕರ - ಮಹಾವೀರಕುಂಡಲಿವನದ ಇಂದಿನ ಹೆಸರು - ಬಸುಕುಂದಮಹಾವೀರನ ಜನನವಾದದ್ದು - 599ಮಹಾವೀರನು ಸನ್ಯಾಸಿಯಾದುದ್ದು - ತನ್ನ 30 ನೇ ವಯಸ್ಸಿನಲ್ಲಿಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ - ಇಂದ್ರಭೂತಿಜೈನ ಧರ್ಮ ಗ್ರಂಥಗಳು ಈ ಭಾಷೆಯಲ್ಲಿದೆ - ಪ್ರಾಕೃತಬಿಂಬಸಾರ ಈ ವಂಶದವರು - ಹರ್ಯಾಂಕಬಿಂಬಸಾರ ಇನ್ನೋಂದು ಹೆಸರು - ಶ್ರೇಣಿಕಬಿಂಬಸಾರನ ಪುತ್ರನ ಹೆಸರು - ಅಜಾತಶತೃಮಹಾವೀರನು ನಿರ್ವಾಣ ಹೊಂದಿದ್ದು ಈ ವಯಸ್ಸಿನಲ್ಲಿ - 72ಮಹಾವೀರನು ನಿರ್ವಾಣ ಹೊಂದಿದ್ದ ವರ್ಷ - ಕ್ರಿ.ಪೂ.527ಜೈನರ ಕರ್ನಾಟಕದ ಪ್ರಾಚೀನ ಕೇಂದ್ರಗಳು - ಕೊಪ್ಪಳ ಹಾಗೂ ಶ್ರವಣಬೆಳಗೋಳಬಸದಿಗಳೆಂದರೆ - ಜೈನ ಸನ್ಯಾಸಿಗಳು ವಾಸಿಸುವ ವಸತಿ ಗೃಹಜೈನರ ಪ್ರಮುಖ ಬಸದಿಗಳು - ಒರಿಸ್ಸಾದ ಹಾಥಿಗುಂಪಾ ,ಕರ್ನಾಟಕದ ಬಾದಾಮಿಜೈನರ ಯಕ್ಷಿ ಜನಪ್ರಿಯ ದೇವತೆ - ಪದ್ಮಾವತಿ ಯಕ್ಷಿತೀರ್ಥಂಕರರು ಎಂದರೇ - ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರುಮಹಾವೀರನ ಮೊದಲ ಹೆಸರು - ವರ್ದಮಾನತ್ರಿಶಾಲಾದೇವಿ ಈ ವಂಶದ ರಾಜ ಕುಮಾರಿ - ವೈಶಾಲಿಯ ಲಿಚ್ಚವಿ ವಂಶಮಹಾವೀರನ ಹೆಣ್ಣು ಮಗುವಿನ ಹೆಸರು - ಅನೋಜ್ಯ ಅಥವಾ ಪ್ರಿಯದರ್ಶನವರ್ಧಮಾನನು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾ ಪರಿತ್ಯಾಗಕೇವಲನ್ , ನಿರ್ಗ್ರಂಥ ಎಂದು ಕರೆಸಿಕೊಂಡವನು - ಮಹಾವೀರಕೇವಲಿನ್ ಎಂದರೆ - ಮಹಾಜ್ಞಾನಿನಿರ್ಗ್ರಂಥ ಎಂದರೆ - ಬಂಧಮುಕ್ತ ಎಂದರ್ಥಮಹಾವೀರನ ಅನುಯಾಯಿಗಳನ್ನು ಬೌದ್ಧ ಕೃತಿಗಳಲ್ಲಿ ಈ ರೀತಿಯಾಗಿ ಸಂಭೋಧಿಸಲಾಗಿದೆ - ನಿರ್ಗ್ರಂಥರುಕರ್ಮ ಸಿದ್ಧಾಂತದ ಪ್ರವರ್ತಕ - ಮಹಾವೀರಮಹಾವೀರನು ಲೌಕಿಕರಿಗೆ ನೀಡಿದ ಕೆಲ ರಿಯಾಯಿತಿಗಳುಆಕಸ್ಮಿಕ ಹಿಂಸೆಔದ್ಯೋಗಿಕ ಹಿಂಸೆರಕ್ಷಣಾ ಸಂಬಂಧಿ ಹಿಂಸೆಉದ್ದೇಶ ಪೂರ್ವಕ ಹಿಂಸೆಮೋಕ್ಷ ಸಾಧನೆಯ ಮಾರ್ಗಗಳುತಪಶ್ವರ್ಯದೇಹದಂಡನೆಪ್ರಾಯೋಪವೇಶನ ( ಸಲ್ಲೇಖನ )ಮೊದಲನೇ ಜೈನ ಸಮ್ಮೇಳನ ನಡೆದ ವರ್ಷ - ಕ್ರಿ.ಪೂ -3 ನೇ ಶತಮಾನಮೊದಲನೆ ಜೈನ ಸಮ್ಮೇಳನ ಈ ಪ್ರದೇಶದಲ್ಲಿ ನಡೆಯಿತು - ಪಾಟಲಿಪುತ್ರಮೊದಲ ಜೈನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಸ್ಥೂಲಭದ್ರಕ್ರಿ.ಪೂ.5 ನೇ ಶತಮಾನದಲ್ಲಿ - ವಲ್ಲಭಿ ಸಮ್ಮೇಳನ ಗುಜರಾತ್ ನಲ್ಲಿ ದೇವರ್ದಿ ಕಶ್ಮಶರ್ಮನ ಅಧ್ಯಕ್ಷತೆಯಲ್ಲಿ ನಡೆಯಿತುಗಣಧರರ ಗುರು ಪರಂಪರೆಯನ್ನು ಆರಂಭಿಸಿದವರು - ಸುಧರ್ಮವೃಷಭನಾಥನ ಬಗೆಗೆ ಪ್ರಸ್ತಾಪವಿರುವ ಹಿಂದೂ ಗ್ರಂಥಗಳು - ವಿಷ್ಣು ಪುರಾಣ ಹಾಗೂ ಭಗವತ್ ಪುರಾಣತ್ರಿರತ್ನಗಳನ್ನು ಪ್ರಚುರಪಡಿಸಿವರು - ಮಹಾವೀರಕರ್ನಾಟಕದಲ್ಲಿ ಜೈನರ ಪವಿತ್ರ ಯಾತ್ರ ಸ್ಥಳ - ಹಾಸನ ಜಿಲ್ಲೆಯ ಶ್ರವಣಬೆಳಗೋಳಋಗ್ವೇದ ದಲ್ಲಿ ಈ ತೀರ್ಥಂಕರನ ಕುರಿತು ಪ್ರಸ್ತಾಪವಿದೆ - ವೃಷಭನಾಥಜೈನ ತತ್ವಕ್ಕಿರುವ ಮತ್ತೋಂದು ಹೆಸರು - ಸ್ಮಾರವಾದ23 ನೇ ತೀರ್ಥಂಕರ ಪಾರ್ಶ್ವನಾಥನು ಈ ವಂಶಕ್ಕೆ ಸೇರಿದವನು - ಕಾಶಿಪಂಚವ್ರತಗಳನ್ನು ಗೃಹಸ್ಥರು ಪಾಲಿಸುವುದನ್ನು ಈ ಹೆಸರಿನಿಂದ ಕರೆಯುವರು - ಅನುವ್ರತಗಳುಜೈನಧರ್ಮವನ್ನು ರಾಜ್ಯ ಧರ್ಮವನ್ನಾಗಿ ಸ್ವೀಕರಿಸಿದ ಲಿಚ್ಚವಿ ರಾಜ್ಯದ ಯುವ ರಾಜನ ಹೆಸರು - ಅಭಯಜೈನ ಧರ್ಮದಲ್ಲಿ ಪೋಸಧ ಎಂದರೆ - ಪೌರ್ಣಮಿಯ ದಿನದಂದು ಜೈನರು ಉಪವಾಸ ಮಾಡುವುದುಭದ್ರಬಾಹು ಜೈನ ವಿಹಾರಗಳಿಗೆ - 6 ನೇ ಖಲೀಫಪಾರ್ಶ್ವನಾಥರು ದೈವಾಧೀನವಾದ ಪ್ರದೇಶ - ಬಂಗಾಳಮಹಾವೀರನು ತಪಸ್ಸು ಮಾಡಿದ ಆಲದ ಮರ ಜೃಂಬಿಕಾ ವೃಕ್ಷ ಇರುವ ಸ್ಥಳ - ರುಜುಪಾಲಿಕಜೈನ ಧರ್ಮದ ಮಹಾನ್ ಗುರು - ಸುಧಾರ್ಯವೃಷಭನಾಥನ ಮಗನ ಹೆಸರು - ಭರತಜೈನ ಧರ್ಮದ ಅವನತಿಗೆ ಕಾರಣಗಳುಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದುರಾಜರ ಪ್ರೋತ್ಸಹ ಕ್ರಮೇಣ ಕಡಿಮೆಯಾದುದುಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟುಜಾತಿ ಪದ್ದತಿ ಪುನಃ ತಲೆ ಎತ್ತಿದ್ದುಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳುಪ್ರಸಿದ್ದ ಗೊಮ್ಮಟೇಶ್ವರ ( ಶ್ರವಣಬೆಳಗೋಳ ) ನಿರ್ಮಾತೃ - ಚಾವುಂಡರಾಯಜೈನರ ಚಿಹ್ನೆ - ಸ್ವಸ್ತಿಕ್ ಮತ್ತು ಅಭಯ ಹಸ್ತಜಾನರ ಪ್ರಮುಖ ಪೂಜಾಸ್ಥಳ - ಬಸದಿಪಾರ್ಶ್ವನಾಥನ ತಂದೆ ತಾಯಿ - ಅಶ್ವಸೇನಾ ಮತ್ತು ಪ್ರಭಾವತಿತ್ರಿಶಾಲಾ ದೇವಿಯ ಅಣ್ಣನ ಹೆಸರು - ಚೇತಕಜೃಂಬಿಕ ಗ್ರಾಮ ಈ ನದಿಯ ದಂಡೆಯಲ್ಲಿದೆ - ಋಜುಪಾಲಕ ನದಿಪ್ರಸಿದ್ದ ಮೌಂಟ್ ಅಬು ದೇವಾಲಯದ ನಿರ್ಮಾತೃ - ಗುಜರಾತಿನ ರಾಜಕುಮಾರ ಕುಮಾರ ಪಾಲ1000 ಕಂಬಗಳಿರುವ ಜೈನ ಬಸದಿ ಇರುವ ಕರ್ನಾಟಕ ಸ್ಥಳ - ಮೂಡಬಿದ್ರೆಜೈನರ ಮೆಕ್ಕಾ ಎಂದು ಕರೆಯಲ್ಪಡುವ ಸ್ಥಳ - ಮೂಡಬಿದ್ರೆಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ - ಶ್ರವಣಬೆಳಗೋಳ

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...