Friday, December 5, 2014

ಇತಿಹಾಸ)

 Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼

Thursday, 4 December 2014

ರೋಮ್ ನಾಗರಿಕತೆ

ರೋಮ್ ನಾಗರಿಕತೆರಾಜಕೀಯ ಇತಿಹಾಸರೋಮ್ ಸಾಮ್ರಾಜ್ಯ ರೂಪುಗೊಂಡಿದ್ದು ಈ ನದಿಯ ದಂಡೆಯ ಮೇಲೆ - ಇಟಲಿಯ ಟೈಬರ್ ನದಿಯ ದಂಡೆಯ ಮೇಲೆಇಟಲಿಗೆ ಇಟಾಲಿಯಾ ಎಂದು ಹೆಸರು ನೀಡಿದವರು - ಗ್ರೀಕ್ ವಸಾಹತು ಶಾಯಿಗಳುರೋಮ್ ನ ಗಣರಾಜ್ಯದ ಜನಪ್ರಿಯ ಅಸೆಂಬ್ಲಿಗಳು - ಅರಸನ ಮತ್ತು ಸೆನೆಟ್ ಕ್ಯೂರಿಯಾಟ್ರೋಮನ್ನರು ಶ್ರೀಮಂತರನ್ನು ಈ ಹೇಸರಿನಿಂದ ಕರೆಯುತ್ತಿದ್ದರು - ಪೆಟ್ಟಿಶಿಯನ್ನರುರೋಮ್ ಸಾಮ್ರಾಜ್ಯವನ್ನು ನಿರಂಕುಶ ಪ್ರಭುತ್ವವಾಗಿ ಆಲಿದ ಮೊದಲಿಗ ಜೂಲೀಯಸ್ ಸೀಸರ್ ( ಕ್ರಿ.ಪೂ.49 – 44ರೋಮ್ ನ ಅತ್ಯಂತ ಹಳೆಯ ಕ್ಯಾಲೆಂಡರ್ - ಗ್ರೀಕೋ ರೋಮನ್ ಲೂನಾರ್ಗ್ರೀಕೋ ರೋಮನ್ ಲೂನಾರ್ ರನ್ನು ರದ್ದುಗೊಳಿಸಿದವನು - ಜೂಲಿಯಸ್ ಸೀಸರ್ಜೂಲಿಯಸ್ ಕ್ಯಾಲೆಂಡರ್ ನ್ನು ಜಾರಿಗೆ ತಂದವನು - ಜ್ಯೂಲಿಯಸ್ ಸೀಸರ್ಸೀಸರ್ ನನ್ನ್ ಕೊಲೆ ಮಾಡಿದವರು - ಬ್ರೂಟಸ್ಜೂಲಿಯಸ್ ಸೀಸರ್ ನನ್ನ ಕೊಲೆಯಾದ ಸ್ಥಳ - ಪಾಂಪೆ ಥಿಯೇಟರ್ ನಲ್ಲಿಜೂಲಿಯಸ್ ಸೀಸರ್ ಕೊಲೆಯಾ ದಿನ - ಮಾರ್ಚ್ - 15ಈಜಿಪ್ತಿನ ಸುಂದರಿ ಕ್ಲಿಯೋಪಾತ್ರಳೊಂದಿಗೆ 9 ತಿಂಗಳು ಸಮಯವನ್ನು ವ್ಯರ್ಥ ಮಾಡಿದ ರೋಮ್ ದೊರೆ - ಜೂಲಿಯಸ್ ಸೀಸರ್ಜೂಲಿಯಸ್ ಸೀಸರ್ ದತ್ತು ಪುತ್ರ - ಅಗಸ್ಟಸ್ ಸೀಸರ್ಅಗಸ್ಟಸ್ ಸೀಸರ್ ನನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ಆಕ್ವೇವಿಯಸ್ ಸೀಸರ್ಅಗಸ್ಟಸ್ ಸೀಸರ್ ನ ಬಿರುದುಗಳು - ಅಗಸ್ಟಸ್ ,ಸಿವಿಟಾಟಿಸ್ ,ವಿಜುಗೀರೂಅಗಸ್ಟಸ್ ಪದದ ಅರ್ಥ - ಗೌರವCivitatis - ಪದದ ಅರ್ಥ - ಪ್ರಥಮ ಪ್ರಜೆImpartato - ಪದದ ಅರ್ಥ - ವಿಜಯರೋಮನ್ ಸಂಸ್ಕೃತಿಯ ಸುವರ್ಣಯುಗ ಈತನ ಕಾಲವಾಗಿದೆ - ಅಗಸ್ಟಸ್ ಸೀಸರ್ಅಗಸ್ಟಸ್ ಸೀಸರ್ ಆಸ್ಥಾನದ ಪ್ರಸಿದ್ದ ಕವಿಗಳು - ವರ್ಜಿಲ್ ,ಓವಿಡ್ , ಹಾಗೂ ಹೊರೆಸ್ಅಗಸ್ಟಸ್ ಸೀಸರ್ ಆಸ್ಥಾನದಲ್ಲಿದ್ದ ಪ್ರಸಿದ್ದ ಇತಿಹಾಸಜ್ಞ - ಲಿವಿಅಗಸ್ಟಸ್ ಸೀಸರ್ ಮರಣ ಹೊಂದಿದ್ದು - ಕ್ರಿ.ಶ.14 ರಲ್ಲಿಕಾಂಸ್ಟಂಟೈನ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.4 ನೇ ಶತಮಾನಕಾಂಸ್ಟಂಟೈನ್ ನ ಮೊದಲ ರಾಜಧಾನಿ - ಏಷ್ಯಾ ಮೈನರ್ಕಾಂಸ್ಟಂಟೈನ್ ನ ಎರಡನೆ ರಾಜಧಾನಿ - ಬೈಜಾಂಟಿಯಮ್ಬೈಜಾಂಟಯಮ್ ನಗರಕ್ಕೆ ಕಾನ್ ಸ್ಟಾಂಟಿನೋಪಲ್ ಎಂದು ನಾಮಕರಣ ಮಾಡಿದವರು - ಕಾಂಸ್ಟಂಟೈನ್ಕ್ರೈಸ್ತ ಧರ್ಮ ಹೆಚ್ಚು ಪ್ರಚಾರ ಹಂತದಲ್ಲಿದ್ದಿದು - ಕಾಂಸ್ಟಂಟೈನ್ ಕಾಲದಲ್ಲಿನ್ಯಾಯ ಮತ್ತು ಸೈನಿಕ ಕ್ಷೇತ್ರದಲ್ಲಿ ಮೇಧಾವಿಯಾಗಿದ್ದವನು - ಜಸ್ಟಿನಿಯನ್ಜಸ್ಟಿನಿಯನ್ ಕೋಡ್ ಜಾರಿಗೆ ತಂದವನು - ಚಕ್ರವರ್ತಿ ಜಸ್ಟಿನಿಯನ್ಪಾರ್ಲೆ ಮೆನ್ ನ ರಾಜಧಾನಿ - ಏಲಾಷಾಪೆಲ್ ಅಥಾವ ಆಚೆನ್ಚಾರ್ಲೆಮೆನ್ ನ ಮತ್ತೊಂದು ಹೆಸರು - ಒಂದನೇ ಚಾರ್ಲ್ಸ್ಪಾರ್ಲೆಮೆನ್ ಸ್ಥಾಪಿಸಿದ ಸಾಮ್ರಾಜ್ಯದ ಹೆಸರು - ಪವಿತ್ರ ರೋಮನ್ ಸಾಮ್ರಾಜ್ಯಪವಿತ್ರ ರೋಮನ್ ಸಾಮ್ರಾಜ್ಯರೋಮನ್ ಸಾಮ್ರಾಜ್ಯ ಪ್ರಾರಂಭವಾದುದು - ಕ್ರಿ.ಪೂ.27 ರಲ್ಲಿರೋಮನ್ ಸಾಮ್ರಾಜ್ಯ ವನ್ನು ಕೊನೆಗೊಂಡಿದ್ದು - ಕ್ರಿ.ಶ. 476 ರಲ್ಲಿರಾಜಧಾನಿಯನ್ನು ರೋಮ್ ನಿಂದ ಬೈಜಾಂಟಿಯನ್ ಗೆ ವರ್ಗಾಯಿಸಿದ ಚಕ್ರವರ್ತಿ - ಕಾನ್ ಸ್ಟಂಟೈನ್Charls The great ಎಂದು ಕರೆಸಿ ಕೊಂಡವರು - ಚಾರ್ಲ್ಸ್ ಮೆನ್ಚಾರ್ಲ್ಸ್ ಮೆನ್ ಈ ಮನೆತನವನು - ಫ್ರೆಂಚ್ ಮನೆತನಚಾರ್ಲ್ಸ್ ಮೆನ್ ನ ರಾಜಧಾನಿ - ಏಕ್ಸಾ ಲಾ ಚಾಪೆಲ್ಪಶ್ಚಿಮದ ಚಕ್ರವರ್ತಿಗಳಲ್ಲಿ ಖ್ಯಾತನಾದವನು - ಚಾರ್ಲ್ಸ್ ಮೆನ್ಚಾರ್ಲ್ಸ್ ಮೆನ್ ಹುಟ್ಟು ಹಾಕಿದ ಎರಡು ಸಾಮ್ರಾಜ್ಯಗಳು - ಬೈಜಾಂಟಿಯನ್ ಸಾಮ್ರಾಜ್ಯ ಮತ್ತು ಪವಿತ್ರ ರೋಮನ್ ಸಾಮ್ರಾಜ್ಯಚಾರ್ಲ್ಸ್ ಮೆನ್ ನ ತಂದೆಯ ಹೆಸರು - ಪೆಪೆನ್ ಲಿ ಬ್ರೆಪ್ಚಾರ್ಲ್ಸ್ ಮೆನ್ ಈತನಿಂದ ಪವಿತ್ರ ರೋಮ್ ನ ಚಕ್ರವರ್ತಿಯಾಗಿ ಕಿರಿಟಾಧಾರಣಿ ಮಾಡಿಸಿಕೊಂಡವನು - ಮೂರನೇ ಪೋಪ್ ಲೀಯೋ ಕ್ರಿ.ಶ.800 ರಲ್ಲಿಪವಿತ್ರ ರೋಮನ್ ಸಾಮ್ರಾಜ್ಯದ ಸಂಸ್ಥಾಪಕ - ಚಾರ್ಲ್ಸ್ ಮೆನ್ಐನ್ ಹಾರ್ಡ್ ಈ ದೇಶದ ಚರಿತ್ರೆಕಾರ - ಫ್ರಾನ್ಸ್ಫ್ರೆಂಚ್ ನ ಶಿಕ್ಷಣ ವ್ಯವಸ್ಥೆಯ ಸಂಸ್ಥಾಪಕಕ - ಐನ್ ಹಾರ್ಡ್ಚಕ್ರವರ್ತಿ ಎಂದು ಬಿರುದುಳ್ಳ ರೋಮ್ ದೊರೆ - ಲೊಥೈರ್ಸುವರ್ಣ ಶಾಸನವನ್ನು ಜಾರಿಗೊಳಿಸಿದ ರೋಮ್ ದೊರೆ - 4 ನೇ ಚಾರ್ಲ್ಸ್Holy Roman ಚಕ್ರಾಧಿ ಪತ್ಯವನ್ನು ಕೊನೆಗೊಳಿಸಿದವನು - ಫ್ರಾನ್ಸ್ ದೊರೆ ನೆಪೋಲಿಯನ್ (1806 )ರೋಮ್ ಚುಕ್ಕಾಣಿ ಹಿಡಿದ ಪ್ರಮುಖ ಅರಸರುಜೂಲಿಯಸ್ ಸೀಜರ್ಆಗಸ್ಟಸ್ ಸೀಜರ್ಚಕ್ರವರ್ತಿ ಕಾನ್ ಸ್ಟಂಟೈನ್ಚಕ್ರವರ್ತಿ ಜಸ್ಟಿನಿಯನ್ಚಕ್ರವರ್ತಿ ಷಾರ್ಲೆ ಮೆನ್ಪ್ರಪಂಚದ ನಾಗರಿಕತೆಗೆ ರೋಮನ್ನರ ಕೊಡುಗೆಗಳುರೋಮ್ ಸಾಮ್ರಾಜ್ಯಕ್ಕ ಭದ್ರ ಬುನಾಧಿ ಹಾಕಿದವನು - ಆಗಸ್ಟಸ್ ಸೀಜರ್Pax Roman ಪದದ ಅರ್ಥ - ರೋಮನ್ನರ ಶಾಂತಿಸರಕಾರದ ಕಲಲ್ಪನೆಯನ್ನು ಕೊಡುಗೆಯಾಗಿ ನೀಡಿದವರು - ರೋಮ್ ಚಕ್ರವರ್ತಿ ಸಿಸಿರೋಕಾನೂನು ಪ್ರಪಂಚಕ್ಕೆ ಕೊಡುಗೆಯನ್ನು ನೀಡಿದವರು - ರೋಮನ್ನರುಅಂತರಾಷ್ಟ್ರೀಯ ಕಾನೂನಿಗೆ ಸೂಕ್ತ ತಳಹದಿಯನ್ನು ಹಾಕಿದ ರೋಮನ್ನರ ಪ್ರಸಿದ್ದ ಕಾನೂನು ತಜ್ಞ - ಗ್ರೋಶಿಯಸ್12 ಕಾಯಿೆಗಳ ಸಂಹಿತೆ ಈತನ ಕಾಲದಲ್ಲಿ ಮಾರ್ಪಾಟಾಯಿತು - ಜಸ್ಟಿನಿಯನ್ಲ್ಯಾಟಿನ್ ಭಾಷೆಯನ್ನು ಆಧುನಿಕ ಭಾಷೆಗೆ ಕೊಡುಗೆಯಾಗಿ ನೀಡಿದವರು - ರೋಮನ್ನರುಲ್ಯಾಟಿನ್ ಸಾಹಿತ್ಯ ಚರಿತ್ರೆಯಲ್ಲಿ ಈತನ ಕಾಲವು ಸುವರ್ಣಯುಗವಾಗಿದೆ - ಅಗಸ್ಟಸ್ಲಿಬರ್ಟಿ ಮತ್ತು ರಿಪಬ್ಲಿಕ್ ಪದಗಳು ಈ ಮೂಲದವು - ಲ್ಯಾಟಿನ್ರೋಮ್ ನ ಪ್ರಸಿದ್ದ ಸಾಹಿತ್ಯ ದಿಗ್ಗಜರು - ಸಿಸಿರೋ , ಸೀಸರ್ .ಓವಿಡ್ ,ಹೋರೆಸ್ , ವರ್ಜಿಲ್ , ಲಿವಿ ,ಟಾಸಿಟನ್ ಹಾಗೂ ಪ್ಲೀನಿOds ಅಥವಾ ಪ್ರಗಾಥಗಳನ್ನು ರಚನೆ ಮಾಡುವುದರಲ್ಲಿ ಪ್ರಸಿದ್ದನಾದವನು - ಹೋರೆಸ್ವಿಶ್ವ ರಾಜ್ಯದ ಕಲ್ಪನೆಯನ್ನು ಮೊಟ್ಟ ಮೊದಲಿಗೆ ಪ್ರಪಂಚಕ್ಕೆ ಕೊಡುಗೆ ನೀಡಿದವರು - ರೋಮನ್ನರುರೋಮನ್ನರ ಪ್ರಸಿದ್ದ ಕವಿಗಳು - ಓವಿಡ್ ಮತ್ತು ಹೋರೆಸ್ಸುಖಾಂತ್ಯ ನಾಟಕಗಳನ್ನು ಮೊದಲಿಗೆ ರಚಿಸಿದವರು - ರೋಮನ್ನರುದುಃಖಾಂತ ನಾಟಕಗಳನ್ನು ಮೊದಲಿಗೆ ರಚಿಸಿದವರು - ಗ್ರೀಕರುರೋಮ್ ನಲ್ಲಿ ಅತ್ಯಂತ ಹಾಸ್ಯ ಪ್ರಧಾನ ಸುಖಾಂತ್ಯ ನಾಟಕಗಳನ್ನು ಬರೆದ ಪ್ರಮುಖರು - Plates and Teremsಪ್ರಕೃತಿ ಇತಿಹಾಸದ ಕರ್ತೃ - ಪ್ಲೀನಿಭೌಗೋಳಿಕ ರೂಪುರೇಷೆಗಳ ಕರ್ತೃ - ಟಾಲೆಮಿರೋಮ್ ನ ಇತಿಹಾಸವನ್ನು ಬರೆದವರು - ಪ್ಲೀನಿಕಲೆ ಮತ್ತು ವಾಸ್ತು ಶಿಲ್ಪರೋಮನ್ನರ ಪ್ರಮುಖ ವಾಸ್ತು ಶಿಲ್ಪ ಶೈಲಿ - ಕಮಾನು ವಿನ್ಯಾಸ ಸ್ತೂಪಗಳು ದುಂಡಾದ ಕಂಬ ,ವಿವರಣಾತ್ಮಕ ಕೆತ್ತನೆ , ವೇದಿಕೆಗಳು ಹಾಗೂ ವಿಗ್ರಹಗಳುರೋಮನರ ವಾಸ್ತುಶಿಲ್ಪಕ್ಕೆ ಪ್ರಮುಖ ಕೊಡುಗೆ - ರೋಮ್ ಚಕ್ರವರ್ತಿ ನಿರ್ಮಿಸಿದ ಕಲೋನಿಯಂ ಸ್ಟೇಡಿಯಂ ಹಾಗೂ ಪ್ಯಾಂಥಿಯೋನ ದೇವಾಲಯExtra Tipsಗ್ರೀಕ್ ನಾಗರಿಕತೆಯ ಉತ್ತರಾಧಿಕಾರಿ ಎಂದು ಕರೆಯಲ್ಪಡುವ ನಾಗರಿಕತೆ - ರೋಮ್ ನಾಗರಕತೆಲ್ಯಾಟಿನ್ ಗದ್ಯ ಸಾಹಿತ್ಯದ ಜನಕ - ಸಿಸೀರೋಈಲಿಯಡ್ ಮಹಾಕಾವ್ಯ ದ ಕರ್ತೃ - ವರ್ಜಿಲ್ ಮಹಾಕವಿಒಡಿಸ್ಸಿ ಭಾವಗೀತೆಗಳನ್ನು ರಚಿಸಿದವನು - ಹೋರೆಸ್Natural History ಯ ಕರ್ತೃ - ಪ್ಲೀನಿರೋಮ್ ನಲ್ಲಿ ದುಃಖಾಂತ ನಾಟಕಗಳನ್ನು ರಚಿಸಿದವನು - ಸೆನೆಗಾಕಲೋಸಿಯಮ್ ಎಂಬುದು - ವೃತ್ತಾಕಾರದ ರಂಗ ಮಂದಿರನವ ಕ್ರೈಸ್ತ ಧರ್ಮವನ್ನು ಪ್ರತಿಪಾಧಿಸಿದವನು - ಏಸುಕ್ರಿಸ್ತರೋಮ್ ಸಾಮ್ರಾಜ್ಯವನ್ನು ಅವಸಾನದದತ್ತ ಕೊಂಡೋಯ್ದವರು - ಮಧ್ಯ ಏಷ್ಯಾದ ಬರ್ಬರ ಜನಾಂಗರೋಮ್ ಸಾಮ್ರಾಜ್ಯ ಪತನವಾದದ್ದು - ಕ್ರಿ.ಶ.5ನೇ ಶತಮಾನದಲ್ಲಿರೋಮ್ ಜನಜೀವನದ ಕಪ್ಪು ಚುಕ್ಕೆ - ಗುಲಾಮಗಿರಿಕ್ರೈಸ್ತ ಧರ್ಮವನ್ನು ಸಾಮ್ರಾಜ್ಯದ ಧರ್ಮವಾಗಿ ಮಾಡಿದವನು - ಕಾನ್ ಸ್ಟಂಟೈನ್ಕ್ರೈಸ್ತ ಮತ ಎಂದು ಹೆಸರು ಪಡೆಯಲು ಹಾಗೂ ಅದು ವ್ಯವಸ್ಥಿತ ಧರ್ಮ ಆಗುವಂತೆ ಮಾಡಲು ಕಾರಣನಾದವನು - ಪಾಲ್ ದೊರೆಅಲೆಗ್ಸಾಂಡರ್ ಈ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸದನು - ಖೈಬರ್


No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...