Friday, December 5, 2014

Thursday, 4 December 2014

ಮೆಸಪೋಟೆಮಿಯಾ ನಾಗರಿಕತೆ

ಮೆಸಪೋಟೋಮಿಯ ನಾಗರಿಕತೆಯುಪ್ರಟಿಸ್ ಹಾಗೂ ಟೈಗ್ರಿಸ್ ನದಿಗಳ ನಡುವಿನ ಬಯಲನ್ನು ಮೆಸಪೋಟೋಮಿಯ ಎಂದು ಕರೆದವರು - ಗ್ರೀಕರುಯುಪ್ರಟಿಸ್ ಹಾಗೂ ಟೈಗ್ರೀಸ್ ನಡುವಿನ ಪ್ರದೇಶವೇ - ಇಂದಿನ ಇರಾನ್ಮೆಸಪೋಟೋಮಿಯ ನಾಗರಿಕತೆಯು ಉದಯವಾಗಲು ಕಾರಣವಾದ ಎರಡು ನದಿಗಳು - ಯುಪ್ರಟಿಸ್ ಮತ್ತು ಟೈಗ್ರೀಸ್ಮೆಸಪೋಟೋಮಿಯ ಪ್ರದೇಶವನ್ನು ಈ ಹೆಸರಿನಿಂದಲೂ ಕರೆಯುವರು - ಫಲವತ್ತಾದ ತಾಣ ( fertail Cresent )ಮೆಸಪೋಟೋಮಿಯ ನಾಗರಿಕತೆಯನ್ನು ಮೊದಲಿಗೆ ಪತ್ತೆ ಹಚ್ಚಿದವರು - ಹೆನ್ರಿ ರಾವಿಲ್ ಸನ್ಹಲವು ನಾಗರಿಕತೆಗಳ ತೊಟ್ಟಿಲು ಎಂದು ಕರೆಯಲ್ಪಡುವ ನಾಗರಿಕತೆ - ಮೆಸಪೋಟೋಮಿಯ ನಾಗರಿಕತೆಮೆಸಪೋಟೋಮಿಯಾದ ಶಿನಾರ್ ಪ್ರದೇಶಕ್ಕೆ - ಸುಮರ್ ಎಂದು ಹೆಸರುಮೆಸಪೋಟೋಮಿಯ ನಾಗರಿಕತೆಯನ್ನಾಳಿದ ಪ್ರಮುಖ ಜನಾಂಗಸುಮೇರಿಯನ್ನರುಬಾಬಿಲೋನಿಯನ್ನರುಅಸ್ಸೀರಿಯನ್ನರುಚಾಲ್ಡಿಯನ್ನರುಸುಮೇರಿಯನ್ನರುಸುಮೇರಿಯನ್ನರು ನೆಲೆಸಿದ್ದ ಪ್ರದೇಶ - ಮೆಸಪೋಟೋಮಿಯದ ಸುಮರ್ಸುಮೇರಿಯನ್ನರು ಇವರು ನೆಲೆಸಿದ್ದ ಕಾಲ - ಕ್ರಿ.ಪೂ. 3300ಸುಮೇರಿಯನ್ನರು ಇವರ ಪ್ರಮುಖ ನಗರಗಳು - ರಾಜು ,ಎರಿಡು , ಉರುಕ್ , ಉರ್ ,ನೀನೇವನ್ ಹಾಗೂ ಕಿಷ್ಸುಮೇರಿಯನ್ನರು ಇವರ ಮೊದಲ ಅರಸ - ಎಮಾಟನ್ಎಮಾಟನ್ ಕಾಲಾವಧಿ - - ಕ್ರಿ.ಪೂ.300ಮೆಸಪೋಟೋಮಿಯವನ್ನು ಆಕ್ರಮಿಸಿದ ಜನಾಂಗ - ಸೆಮೆಟಿಕ್ಸೆಮೆಟಿಕ್ ಜನಾಂಗ ಪ್ರಭಾವಶಾಲಿ ಅರಸ - 1 ನೇ ಸರ್ಗಾನ್ಸಮರ್ ಹಾಗೂ ಅಕ್ಯಾಡ್ ಪ್ರದೇಶಗಳನ್ನು ಒಂದುಗೂಡಿಸಿದ ದೊರೆ - 1 ನೇ ಸರ್ಗಾನ್ಮೆಸಪೋಟೋಮಿಯ ಸಾಮ್ರಾಜ್ಯವನ್ನು ಸ್ಥಾಪಿಸಿದ ದೊರೆ - 1 ನೇ ಸರ್ಗಾನ್ಸುಮೇರಿಯವನ್ನು ಆಳಿದ ಪ್ರಸಿದ್ದ ದೊರೆ - ಉರುಕುಗನಸುಮೇರಿಯಾ ನಾಗರಿಕತೆಯನ್ನು ಕೊನೆಗೊಳಿಸಿದಲರು - ಬ್ಯಾಬಿಲೋನಿಯರುಸುಮೇರಿಯಾ ಜನಾಂಗ ಪತನ ಹೊಂದಿದ್ದು - ಕ್ರಿ.ಪೂ.2000 ದಲ್ಲಿರಾಜಕೀಯ ವ್ಯವಸ್ಥೆಸುಮೇರಿಯಾದ ಜನರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪಟೇಸಿಸುಮೇರಿಯಾದ ಸೇನಾನಾಯಕ - ಪಟೇಸಿಸುಮೇರಿಯಾದ ರಾಜಕೀಯದಲ್ಲಿ ರಾಜನಿಗೆ ಸಹಾಯ ಮಾಡಲು ಅಸ್ತಿತ್ವದಲ್ಲಿದ್ದ ಸಲಹಾ ಸಮಿತಿಯ ಹೆಸರು - Council Generalಸಾಮಾಜಿಕ ಸ್ಥಿತಿಸುಮೇರಿಯಾದ ಸಮಾಜದಲ್ಲಿ ವರ್ಗಗಳು - ರಾಜಮನೆತನದವರು,ಪುರೋಹಿತರು , ಶ್ರೀಮಂತರು ಹಾಗೂ ಗುಲಾಮರುಸುಮೇರಿಯಾದ ಸಮಾಜದಲ್ಲಿದ್ದ ಕೆಳವರ್ಗದ ಜನರು - ಗುಲಾಮರುಆರ್ಥಿಕ ಸ್ಥಿತಿಸುಮೇರಿಯನ್ನರು ಪ್ರಮುಖ ಕಸುಬು - ವ್ಯವಸಾಯಸುಮೇರಿಯನ್ನರು ಬೆಳೆಯುತ್ತಿದ್ದ ಪ್ರಮುಖ ಬೆಳೆಗಳು - ಗೋಧಿ ,ಬಾರ್ಲಿ ಹಾಗೂ ದ್ವೀದಳ ಧಾನ್ಯಸುಮೇರಿಯನ್ನರು ಕೃಷಿ ಕಾರ್ಯದಲ್ಲಿ ತೊಡಗಿದ್ದವನು - ಗೇಣಿದಾರಸುಮೇರಿಯನ್ನರು ಈ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು - ಭಾರತ ಹಾಗೂ ಈಜಿಪ್ಟ್ಸುಮೇರಿಯನ್ನರು ಹಣದ ರೂಪದಲ್ಲಿ ಬಳಸುತ್ತಿದ್ದ ವಸ್ತುಗಳು - ಚಿನ್ನ ಹಾಗೂ ಬೆಳ್ಳಿಯ ತುಣುಕುಗಳುಸುಮೇರಿಯನ್ನರು ಈ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು - ಉಣ್ಣಿ ಹಾಗೂ ಹತ್ತಿ ಗಿರಣಿಗಳ ಉಧ್ಯಮಸುಮೇರಿಯನ್ನರು ಜನಪ್ರಿಯವಾದ ಪಾತ್ರೆಗಳು - ಮಣ್ಣಿನ ಪಾತ್ರೆಸುಮೇರಿಯನ್ನರು ಸಮಾಜದಲ್ಲಿ ಕುಶಲ ಕರ್ಮಿಗಳು - ಅಕ್ಕಸಾಲಿಗರು , ಚಮ್ಮಾರರು ಹಾಗೂ ನೇಯ್ಗೆಯವರುಧಾರ್ಮಿಕ ಸ್ಥಿತಿಜಿಗ್ಗುರಾತ್ ಎಂದರೇ - ಎತ್ತರವಾದ ತಾರಸಿ ಕಟ್ಟಡಸುಮೇರಿಯನ್ನರು ಸೂರ್ಯ ದೇವನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಶಮಾಶ್ಸುಮೇರಿಯನ್ನರ ಮಳೆ ದೇವನ ಹೆಸರು - ಎಂಟಿಲ್ಸುಮೇರಿಯನ್ನರ ಫಲವತ್ತಿನ ಅಧಿದೇವತೆ - ಇಸ್ತರ್ಕಲೆ ಮತ್ತು ವಾಸ್ತುಶಿಲ್ಪಕ್ಕೆ ಇವರ ಉದಾಹರಣಿ - ಜಿಗ್ಗುರಾತ್ಸಾಹಿತ್ಯ ಮತ್ತು ವಿಜ್ಞಾನಸುಮೇರಿಯನ್ನರು ಬಳಸುತ್ತಿದ ಲಿಪಿ - ಚಿತ್ರಲಿಪಿಸುಮೇರಿಯನ್ನರು ಚಿತ್ರ ಲಿಪಿಯ ಹೆಸರು - ಕ್ಯೂನಿಫಾರಂಸುಮೇರಿಯನ್ನರು ಕ್ಯೂನಿಫಾರಂ ಲಿಪಿಯನ್ನು ಅಳವಡಿಸಿಕೊಂಡಿದ್ದು - ಕ್ರಿ.ಪೂ. 3000ಸುಮೇರಿಯನ್ನರು ಬರವಣಿಗೆ ಈ ಆಕೃತಿಯನ್ನು ಹೊಂದಿತ್ತು - ತ್ರಿಭುಜತ್ರಿಭಜ ಆಕಾರದ ಬರವಣಿಗೆಯನ್ನು ಹೊಂದಿದ್ದ ಸುಮೇರಿಯನ್ನರ ಮಹಾಕಾವ್ಯ - ಗಿಲ್ಗ್ ಮೆಶ್ಸುಮೇರಿಯನ್ನರು ಕ್ಯಾಲೇಂಡರ್ ಗಳು - 12 ಭಾಗವನ್ನು ಹೊಂದಿತ್ತುಬ್ಯಾಬಿಲೋನಿಯರುಬ್ಯಾಬಿಲೋನಿರ ರಾಜಧಾನಿ - ಬ್ಯಾಬಿಲೋನ್ ನಗರಬ್ಯಾಬಿಲೋನಿರ ಪ್ರಸಿದ್ದ ಅರಸ - ಹಮ್ಮುರಬಿಮೆಸಪೋಟೋಮಿಯವನ್ನು ಒಗ್ಗೂಡಿಸಿ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿದ ಬ್ಯಾಬಿಲೋನ್ ದೊರೆ - ಹಮ್ಮುರಬಿಹಿಬ್ರೂ ಭಾಷೆಯಲ್ಲಿ ಹಮ್ಮುರಬಿ ಎಂದರೆ - ಪ್ರೀತಿಯ ಚಿಕ್ಕಪ್ಪ ಎಂದರ್ಥಹಮ್ಮುರಬಿ ಕಾನೂನು ಕ್ಷೇತ್ರದಲ್ಲಿ ನಡೆಸಿದ ಕ್ರಾಂತಿ ಅಮೋಘವಾದುದುಹಮ್ಮುರಬಿಯ ನ್ಯಾಯ ಸಂಹಿತೆಯನ್ನು ಈ ಹೆಸರಿನಿಂದ ಕರೆಯುವರು - ಹಮ್ಮುರಬಿ ಕೋಡ್ಹಮ್ಮುರಬಿ ಕೋಡ್ ಗಳ ಸಂಖ್ಯೆ - ಸುಮಾರು 285ಹಮ್ಮುರಬಿಯ ಕಾನೂನುಗಳು ಈ ರೀತಿ ಇತ್ತು - ಕಣ್ಣಿಗೆ ಕಣ್ಣು ಮತ್ತು ಹಲ್ಲಿಗೆ ಹಲ್ಲು ( Eye for an eye and tooth for an tooth )ಹಮ್ಮುರಬಿಯ ಪ್ತಾಂತ್ಯಗಳನ್ನು ನೋಡಿಕೊಳ್ಳುತ್ತಿದ್ದವರು - ರಾಜ್ಯಪಾಲರುಸುಮರ್ ಪ್ರದೇಶದಲ್ಲಿ ವಿಕಾಸಗೊಂಡ ನಾಗರಿಕತೆ - ಬ್ಯಾಬಿಲೋನ್ ನಾಗರಿಕತೆಸಾಮಾಜಿಕ ಸ್ಥಿತಿಬ್ಯಾಬಿಲೋನಿರ ಪ್ರಮುಖ ಕೈಗಾರಿಕೆ - ಉಣ್ಣಿ ಬಟ್ಟೆ ಕೈಗಾರಿಕೆ ಮತ್ತು ಮಡಕೆಗಳನ್ನು ಮಾಡುವುದುಬ್ಯಾಬಿಲೋನಿರ ಜನಪ್ರೀಯ ದೇವರುಗಳು - ಮಾರ್ಥುಕ್ ಮತ್ತು ಇಸ್ತಾರ್ಬ್ಯಾಂಕುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡ - ಜಿಗ್ಗುರಾತ್ ದೇವಾಲಯಹಮ್ಮುರಬಿಯ ನಂತರ ಏಳಿಗೆಗೆ ಬಂದ ಪಂಗಡ - ಅಸ್ಟೀರಿಯನ್ನರುಅಸ್ಸಿರೀಯ್ನರುಅಸ್ಸೀರಿಯನ್ನರು ಈ ಪಂಗಡದವರು - ಕಸೈಟಿ ಎಂಬ ಸೆಮೆಟಿಕ್ ಪಂಗಡಅಸ್ಸೀರಿಯನ್ನರು ಪ್ರಾರಂಭದಲ್ಲಿ ವಾಸಿಸುತ್ತಿದ್ದ ಪ್ರದೇಶ - ಆಶಾವೂರ್ಅಸ್ಸೀರಿಯನ್ನರು ರಾಜಧಾನಿ - ನಿನೆವಅಸ್ಸೀರಿಯನ್ನರು ಶ್ರೇಷ್ಠ ದೊರೆಗಳು - ಎರಡನೇ ಸಾರ್ಗನ್ , ಸೆನ್ನಾ ಚರಿಬ್ ಹಾಗೂ ಅಸುರ್ ಬನಿಪಾಲ್ಅಸ್ಸೀರಿಯನ್ನರಲ್ಲಿ ಸಾಹಿತ್ಯ ಪೋಷಕ ದೊರೆ - ಅಸುರ್ ಬನಿಪಾಲ್2000 ಜೇಡಿಮಣ್ಣಿನ ಫಲಕಗಳನ್ನೊಳಗೊಂಡ ಗ್ರಂಥಾಲಯವನ್ನು ಸ್ಥಾಪಿಸಿದ ದೊರೆ - ಅಸುರ್ ಬನಿಪಾಲ್ಅಸ್ಸೀರಿಯನ್ನರ ನಂತರ ಏಳಿಗೆಗ ಬಂದವರು - ಚಾಲ್ಡಿಯನ್ನರುಚಾಲ್ಡಿಯನ್ನರುಚಾಲ್ಡಿಯನ್ನರ ರಾಜಧಾನಿ - ಬ್ಯಾಬಿಲೋನಿಯಾಚಾಲ್ಡಿಯನ್ನರನ್ನು ಈ ಹೇಸರಿನಿಂದ ಕರೆಯುವರು - ನೂತನ ಬ್ಯಾಬಿಲೋನಿಯನ್ನರುಚಾಲ್ಡಿಯನ್ನರ ಪ್ರಮುಖ ದೊರೆ - ನೆಬುಕಡ್ನಜರ್ಹಮ್ಮುರಬಿಯ ಸಮಕಾಲಿನ ದೊರೆ - ನೆಬುಕಡ್ನಜರ್ಸಿರಿಯಾದ ಪ್ಯಾಲೆಸ್ಟೇನ್ ಹಾಗೂ ಜೆರುಸಲೇಂ ವಿರುದ್ದ ಹಲವು ಕದನಗಳನ್ನು ಮಾಡಿದ ಮೆಸಪೋಟೋಮಿಯ ದೊರೆ - ನೆಬುಕಡ್ನಜರ್ಪ್ರಸಿದ್ದ ತೂಗು ಉದ್ಯಾನವನದ ಸ್ಥಾಪಕ - ನೆಬುಕಡ್ನಜರ್ನೆಬುಕಡ್ನಜರನ ಪ್ರಮುಖ ಸ್ಥಾಪನೆಗಳು - ತೂಗು ಉದ್ಯಾನ ಅತವಾ Hanging garden ಹಾಗೂ ಉಪ್ಪರಿಗೆ ಉದ್ಯಾನ ಅಥವಾ Roof hardenಪ್ರಪಂಚದಲ್ಲಿಯೇ ಅತಿ ಸುಂದರವಾದ ಪ್ರಾಚೀನ ನಗರ - ಬ್ಯಾಬಿಲೋನ್ಚಾಲ್ಡಿಯನ್ನರ ಕೊನೆಯ ಅರಸ - ಜಿಲ್ ಶಾಜಾರ್ಚಾಲ್ಡಿಯನ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ಪರ್ಶಿಯಾದ ಮಹಾದಂಡನಾಯಕ - ಸೀಜರ್ಜಿಗ್ಗುರಾತ್ ದೇವಾಲಯ ಈ ಪ್ರದೇಶದಲ್ಲಿದೆ - ಅರಕ್ ಮತ್ತು ಬಾರ್ಷಿಪ್ಪಾಅತ್ಯಂತ ಎತ್ತರವಾದ ಜಿಗ್ಗುರಾತ್ ದೇವಾಲಯ ಇರುವ ಪ್ರದೇಶ - ಜೊಗ್ ಚಂಬಿಲ್ಜಿಗ್ಗುರಾತ್ ನ ಎತ್ತರ - 750 ಅಡಿಸುಮೇರಿಯನ್ನರ ಮೂರ್ತಿ ಶಿಲ್ಪಗಳು ದೊರೆತಿರುವ ಪ್ರದೇಶ - ಬಸ್ಸೇಲ್ಡ್ಬಾಗ್ದಾದ್ ನ ಮ್ಯೂಸಿಯಂನಲ್ಲಿರುವ ರಾಜನ ಪ್ರತಿಮೆ - ಸರ್ಗಾನ್Extra Tipsಮೆಸಪೋಟೋಮಿಯಾದ ಈಗಿನ ಹೆಸರು - ಇರಾನ್ಮೆಸಪೋಟೋಮಿಯ ಪದದ ಅರ್ಥ - ಎರಡು ನದಿಗಳ ನಾಡುಮೆಸಪೋಟೋಮಿಯಾದಲ್ಲಿ ನಾಗರಿಕತೆಯನ್ನು ಆರಂಭಿಸಿದ ಮೊದಲ ಜನಾಂಗ - ಸುಮೆರಿಯನ್ನರುಸುಮೇರಿಯನ್ನರ ನಂತರ ಆಳ್ವಿಕೆ ನೆಡೆಸಿದ ಜನಾಂಗ - ಅಕ್ಕೇಡಿಯನ್ನರು (600 )ಈ ಎರಡು ಪ್ರಭುತ್ವಗಳ ಯುಗವನ್ನು ‘ಉತ್ಕರ್ಷಯುಗ ’ ಎಂದು ಕರೆಯಲಾಗಿದೆ - ಸುಮೇರಿಯನ್ನರು ಹಾಗೂ ಅಕ್ಕೇಡಿಯನ್ನರು .ಅಮೋಟ್ಸಿಟರು ಈ ಪ್ರದೇಶದಿಂದ ವಲಸೆ ಬಂದಿದ್ದಾರೆ - ಸಿರಿಯಾಬ್ಯಾಬಿಲನ್ ನಗರದಲ್ಲಿ ಪ್ರಾಬಲ್ಯವನ್ನು ಪಡೆದವರು - - ಅಮೊಟೈಟರ್ಹಮ್ಮುರಾಬಿಯು ಈ ಜನಾಂಗದ ಅರಸ - ಅಮೊಟೈಟರ್ಮೆಸಪೋಟೋಮಿಯಾ ಜನರು - ನೂತನ ಶಿಲಾಯುಗ ಸಂಸ್ಕೃತಿಯವರುಕ್ಯೂನಿಫಾರಂ ಲಿಪಿಯನ್ನು ಈ ಹೆಸರಿನಿಂದ ಕರೆಯುವರು - ಕೋನಲಿಪಿಅಕ್ಕೇಡಿಯನ್ನರು ಪ್ರಾಬಲ್ಯಕ್ಕೆ ಬಂದ ವರ್ಷ - ಕ್ರಿ.ಪೂ. 2700ಅಕ್ಕೇಡಿಯನ್ ಸಾಮ್ರಾಜ್ಯದ ವಿಸ್ತಾರ - ಪರ್ಶಿಯಾ ಕೊಲ್ಲಿಯಿಂದ ಮೆಡಿಟರೇನಿಯನ್ ಸಮುದ್ರವರೆಗೆಹಮ್ಮುರಬಿಯ ಕಾನೂನು ಸಂಹಿತೆ - 285 ನಿಯಮಗಳನ್ನು ಹೊಂದಿದೆಅಸ್ಸೀರಿಯನ್ನರ ರಾಜ್ಯದಲ್ಲಿದ್ದ ಪ್ರಮುಖ ಪಟ್ಟಣಗಲು - ಅಸೂರ ಮತ್ತು ನೀನೇನೇಮೆಸಪೋಟೋಮಿಯರ ಆರ್ಥಿಕ ಜೀವನದ ತಳಹದಿ - ಕಾಲುವೆಗಳುಜಿಗ್ಗುರಾತ್ ನ್ನು ಇದರಿಂದ ಕಟ್ಟುತ್ತಿದ್ದರು - ಹಸಿ ಇಟ್ಟಿಗೆಮೆಸಪೋಟೋಮಿಯರು ಗ್ರಹಗಳ ವೀಕ್ಷಣಿಗೆ ಬಳಸುತ್ತಿದ್ದ ಸ್ಥಳ - ಜಿಗ್ಗುರಾತ್ಕ್ರಿ.ಪೂ.2700 ಕ್ಕೆ ಸೇರಿದ ಪುಸ್ತಕಾಲಯ ದೊರೆತ ನಗರ - ಟಿಲ್ಲೋಮೆಸಪೋಟೋಮಿಯರ ಕಾವ್ಯ ಇವನ ಹೆಸರಿನಿಂದ ರಚಿಸಲ್ಪಟ್ಟಿದೆ - ಗಿಲ್ಗಮೇಷಮೆಸಪೋಟೋಮಿಯರ ಎಣಿಕೆಯ ಘಟಕ - 60ಕ್ರಿ.ಪೂ. 2000 ದ ಕ್ಯೂನಿಫಾರಂ ಲಿಪಿಯನ್ನು ಓದಲು ನೆರವಾದ ಶಾಸನ - ಬೆಹಸ್ತೂನ್ ಶಾಸನಬೆಹಸ್ತೂನ್ ಶಾಸನದ ಕರ್ತೃ - ಡೇರಿಯಸ್ಮೆಸಪೋಟೋಮಿಯಾದ ಪ್ರಾಚೀನ ನಗರದ ಹೆಸರು - ಉರ್

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...