Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼
Thursday, 4 December 2014
ಈಜಿಫ್ಟ್ ನಾಗರಿಕತೆ
ಈಜಿಪ್ಟ್ ನಾಗರಿಕತೆಈಜಿಪ್ಟ್ ದೇಶ ಈ ಖಂಂಡದಲ್ಲಿದೆ - ಆಫ್ರಿಕಾ ಖಡಆಫ್ರಿಕಾ ಖಡ ಈಜಿಪ್ಟ್ ದೇಶ ಈ ಪ್ರದೇಶದಲ್ಲಿದೆ - ಉತ್ತರ ಭಾಗದ ಪೂರ್ವ ಅಂಚುಈಜಿಪ್ಟ್ ನ ಜೀವ ನದಿ - ನೈಲ್ ನದಿಪ್ರಪಂಚದ ಅತ್ಯಂತ ಉದ್ದವಾದ ನದಿ - ನೈಲ್ ನದಿನೈಲ್ ನದಿಯು ಹರಿಯುವ ದಿಕ್ಕು - ದಕ್ಷಿಣದಿಂದ ಉತ್ತರ ತುದಿಯವರೆಗೆನೈಲ್ ನದಿಯ ಅಗಲ - ಹತ್ತರಿಂದ ಮೂವತ್ತು ಮೈಲುಗಳುನೈಲ್ ನದಿಯ ಉದ್ದ - ಸುಮಾರು ನಾಲ್ಕು ಮೈಲುಗಳುಈಜಿಪ್ಟ್ ನ ಪ್ರಾಚೀನ ನಾಗರಿಕತೆ ಉದಯವಾಗಲು ಕಾರಣ - ನೈಲ್ ನದಿನೈಲ್ ನದಿಯ ವರಪ್ರಸಾದ - ಈಜಿಪ್ಟ್ನೈಲ್ ನಾಗರಿಕತೆಯನ್ನು ಮೊದಲಿಗೆ ಪತ್ತೆ ಹಚ್ಚಿದವರು - ಷಾಂಪೋಲಿಯನ್ಈಜಿಪ್ಟ್ ನ ಇತಿಹಾಸದ ಬಗ್ಗೆ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಮುಖ್ಯವಾದ ಶಾಸನ - ರೊಸೆಟ್ಟಾ ಶಾಸನನೈಲ್ ನದಿಯಲ್ಲಿ ನಾಗರಿಕತೆಯನ್ನು ಆರಂಭಿಸಿದ ಜನಾಂಗ - ಕಕೇಶಿಯನ್ ಅಥವಾ ಬಿಳಿಯಕಕೇಶಿಯನ್ ಜನಾಂಗ ಇಲ್ಲಿಂದ ವಲಸೆ ಬಂದವರು - ಪಶ್ಚಿಮದಿಂದರಾಜಕೀಯ ಇತಿಹಾಸಈಜಿಪ್ಟ್ ನ ರಾಜಕೀಯ ಇತಿಹಾಸ ಪ್ರಥಮ ಭಾಗ - ರಾಜಮನೆತನಗಳ ಪೂರ್ವ ಕಾಲರಾಜಮನೆತನಗಳಾಗುವ ಪೂರ್ವಕಾಲದ ಅವಧಿ - ಕ್ರಿ.ಪೂ. 3500 – 3200ಪುರಾತನ ರಾಜ್ಯದ ಪ್ರಾರಂಭ - 3200 ರಿಂದ 2300ಈಜಿಪ್ಟಿಯನ್ನರ ದೊರೆಗಳು - ಫೇರೋ ಎಂದು ಕರೆಯುತ್ತಿದ್ದರುಎರಡು ಸಾಮ್ರಾಜ್ಯಗಳನ್ನು ಒಂದುಗೂಡಿಸಿ ಏಕಪತ್ಯ ಸ್ಥಾಪಿಸಿದ ಅರಸ - ಮಿನಿಸ್ಈ ಕಾಲದ ಸರದಾರರ ಕಾಲ ಎಂದು ಕರೆಯುವರು - ನಡುಗಾಲದ ರಾಜ್ಯಈಜಿಪ್ಟ್ ನ ಪ್ರಪ್ರಥಮ ರಾಣಿ - ಪಟ್ಸೆಪ್ಪುಟ್ಹಟ್ ಷಪ್ ಸತ್ ಇವನ ಮಗಳು - ಟಿಥುಟ್ ಮೋಸ್ಥುಟ್ ಮೋಸ್ ನ ನಂತರ ಸಿಂಹಾಸನವೇರಿದ ವರು - ರಾಣಿ ಹಟ್ ಷಪ್ ಸತ್ಈಜಿಪ್ಟ್ ಸಾಮ್ರಾಜ್ಯ ಪರ್ಷಿಯನ್ನರ ಕೈಸೇರಿದ್ದು - ಕ್ರಿ.ಪೂ.700 ರಲ್ಲಿಈಜಿಪ್ಟ್ ಸಾಮ್ರಾಜ್ಯ ಅಲೆಗ್ಸಾಂಡರ್ ನ ವಶವಾಗಿದ್ದು - ಕ್ರಿ.ಪೂ.4 ನೇ ಶತಮಾನದಲ್ಲಿಈಜಿಪ್ಟ್ ಸಾಮ್ರಾಜ್ಯ ರೋಮ್ ನ ಅಧೀನಕ್ಕೆ ಸಾಗಿದ್ದು - ಕ್ರಿ.ಶ 1 ರಲ್ಲಿಅರಸು ಎಂದು ಕರೆಯಲ್ಪಡುತ್ತಿದ ರಾಣಿ - ಹಟ್ ಷಪ್ ಸತ್ವಿಶ್ವದ ಇತಿಹಾಸದಲ್ಲಿ ಪ್ರಪ್ರಥಮ ರಾಣಿ - ಹಟ್ಸೆಪುತ್ಹಟ್ಸೆಪುತ್ ಈ ನಗರದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದಳು - ಕಾರ್ನಕ್ಈಜಿಪ್ಟ್ ನ ರಾಜರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರೋಪೇರೋ ಪದದ ಅರ್ಥ - ದೇವರ ಪ್ರತಿ ನಿಧಿ ಅಥವಾ ದೈವಾಂಶ ಸಂಭೂತಈಜಿಪ್ಟ್ ನಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ - ನೊಮ್ಸ್ನೋಮ್ಸ್ ಗಳನ್ನು ನೋಡಿಕೊಳ್ಳುತ್ತಿದ್ದವರು - ರಾಜ್ಯಪಾಲರುಸಾಮಾಜಿಕ ಸ್ಥಿತಿಈಜಿಪ್ಟ್ ನ ಸಮಾಜದ ಆಸ್ತಿಯ ಹಕ್ಕು - ಮಾತೃ ಪ್ರಧಾನವಾಗಿತ್ತುನಾಲ್ಕನೇ ಅಮನ್ ಹೊತೆಪ್ ನ ಮತ್ತೋಂದು ಹೆಸರು - ಅಖ್ನಾಟನ್ಅಖ್ನಾಟನ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಪೂ. 1830 ರಲ್ಲಿಈಜಿಪ್ಟ್ ನ ಅಕ್ಬರ್ ಎಂದು ಖ್ಯಾತರಾದವರು - ಅಖ್ನಾಟನ್ನಾಲ್ಕನೆ ಅಮನ್ ಹೊತೆಪ್ ನು ಜಾರಿಗೆ ತಂದ ಏಕದೇಮೋಪಾಸನೆಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಟಾನ್ಅಖ್ನಾಟನ್ ಎಂಬ ಹೆಸರಿನ ಅರ್ಥ - ಅಟನ್ ಗೆ ಪ್ರೀಯವಾದುದುಪ್ರಥಮ ಮಹಿಳಾ ಆಡಳಿತ ಗಾರ್ತಿಯನ್ನು ನೀಡಿದ ದೇಶ - ಈಜಿಪ್ಟ್ಆರ್ಥಿಕ ಸ್ಥಿತಿಈಜಿಪ್ಷಿಯನ್ನರ ಪ್ರಮುಖ ಕೆಲಸ - ವ್ಯವಸಾಯಈಜಿಪ್ಷಿಯನ್ನರ ಮುಖ್ಯ ಕೈಗಾರಿಕೆ - ಮಡಕೆ ತಯಾರಿಸುವುದುಈಜಿಪ್ಷಿಯನ್ನರ ಉತ್ಪಾದಿಸುತ್ತಿದ್ದ ಕಾಗದ - ಪ್ಯಾಪಿರಸ್ಈಜಿಪ್ಷಿನ ಜನರು ವ್ಯಾಪಾರ ಸಂಪರ್ಕ ಹೊಂದಿದ್ದ ದೇಶಗಳು - ಗ್ರೀಷ್ಮರೋಮ್ , ಪಶ್ಚಿಮ ಏಷ್ಯಾ ಹಾಗೂ ಸಿರಿಯಾಧರ್ಮಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವ - ಸೂರ್ಯಈಜಿಪ್ಷಿಯನ್ನರು ಸೂರ್ಯನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ರಾಈಜಿಪ್ಟಿನ ಪ್ರಸಿದ್ದ ದೇವಾಲಯ ಹೊಂದಿದ್ದ ನಗರಗಳು - ಕಾನರ್ಕ್ ಮತ್ತು ಲತ್ತರ್ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾಇವರು ವಾಯುದೇವನನ್ನ ಈ ಹೆಸರಿನಿಂದ ಕರೆದಿದ್ದಾರೆ - - ಶುಇವರ ಕಾಲದ ನ್ಯಾಯ ದೇವತೆಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಒಸಿರಸ್ಇವರು ಭೂ ದೇವಿಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಇಸ್ಅಮನ್ ರಾ ದೇವರ ಪ್ರತೀಕ - ಟಗರುಕಲೆ ಮತ್ತು ವಾಸ್ತು ಶಿಲ್ಪಕಾರ್ನಕ್ ದೇವಾಲಯ ಈ ನಗರದ ಸಮೀಪವಿದೆ - ಥೀಬ್ಸ್ ನಗರದ ಸಮೀಪ ನೈಲ್ ನದಿಯ ದಂಡೆಯ ಮೇಲೆಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ದೇವಾಲಯ - ಕಾರ್ನಕ್ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್ದಿರ್ ಎಲ್ ಬಹಾರಿ ದೇವಾಲಯದ ಪ್ರಮುಖ ವಾಸ್ತು ಶಿಲ್ಪ - ಸೇನ್ ಮುಥ್ದಿರ್ ಎಲ್ ಬಹಾರಿ ದೇವಾಲಯವನ್ನು ಈ ಶಿಲೆಯನ್ನು ಹೊಂದಿದೆ - ಉಸುಕುಗಿಜೆಯ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪರಾಣಿ ಹಟ್ಸೆಪುತ್ಸಳ ವಿಗ್ರಹ ಈ ಮ್ಯೂಸಿಯಂನಲ್ಲಿದೆ - ನ್ಯೂಯಾರ್ಕ್ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿಪವಿತ್ರ ಲಿಪಿಯನ್ನು ಈ ವರ್ಗವು ಬಳಸುತ್ತಿತ್ತು - ಪುರೋಹಿತ ವರ್ಗಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತ ಎರಡು ಪ್ರಮುಖ ಗ್ರಂಥಗಳು - ಮಡಿದವರ ಪುಸ್ತಕ ಹಾಗೂ ಶವ ಪೆಟ್ಟಿಗೆಯ ಪುಸ್ತಕಈಜಿಪ್ಷಿಯನ್ನರು - ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರುಜಲಗಡಿಯಾರವನ್ನು ಕಂಡು ಹಿಡಿದವರು - ಈಜಿಪ್ಷಿಯನ್ನರುಕ್ಯಾಲೆಂಡರ್ ನ್ನು ಬಳಕೆಗೆ ತಂದವರು - ಈಜಿಪ್ಷಿಯನ್ನರುನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ ವರ್ಷ - 1798ಆಪ್ರಿಕಾ ಖಂಡದ ಮಹಾನದಿ ಎಂದು ಕರೆಯಲ್ಪಡುವ ನದಿ - ನೈಲ್ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್ ಥೀಬ್ಸ್ ಹಾಗೂ ಲಕ್ಸರ ಹಾಗೂ ಕಾರ್ನಾಕ್ಈಜಿಪ್ಟ್ ನ ಒಂದು ಪ್ರಮುಖ ಪಟ್ಟಣ - ಟಿಲ್ ಅಮರ್ನಾನದಿ ಮುಖಜ ಭೂಮಿಯಲ್ಲಿದ್ದ ನಗರಗಳು - ಮೆಂಘಸಿ ಸರ್ಕಾರ ಹೆಲಿಯಾ ಪೋಲಿಸ್3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31ರಾಜಾ ಮಿನಿಸ್ ನ ರಾಜಧಾನಿ - ಮೆಂಫಿಸ್ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು - ಈಜಿಪ್ಟ್ ನ ರಾಜರುಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್ಅಟನ್ ಎಂದರೆ - ಸೂರ್ಯ ದೇವಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್ಈಜಿಪ್ಟ್ ನಲ್ಲಿ ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಅಲೆಗ್ಸಾಂಡರ್ಈಜಿಪ್ಷಿಯನ್ನರ ಸಾವಿನ ದೇವತೆಯ ಹೆಸರು - ಒಸಿರಿಸ್ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್ಅತ್ಯಂತ ಎತ್ತರದ ಮೂರ್ತಿ ಶಿಲ್ಪ ಸ್ಪಿಂಕ್ಸ್ ಅನ್ನು ರಚಿಸಿದ ಈಜಿಪ್ಟ್ ದೊರೆ - ಖಪ್ರೆ ( 160 ಅಡಿ ಎತ್ತರ )ಕಾರ್ನಾಕ್ ದೇವಾಲಯದ ರಚನೆಕಾರರು - ಮೂರನೇ ರಾಮೆಸಸ್ಅತ್ಯಂತ ದೊಡ್ಡ ಪಿರಮಿಡ್ಡ್ ಇಲ್ಲಿದೆ - ಗಿಜೆಯಲ್ಲಿದೆಗಿಜೆಯ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದವರು - ಈಜಿಪ್ಟಿಯನ್ನರುPaper ಎಂಬ ಪದದ ಮೂಲ ಪದ - ಪ್ಯಾಪಿರಸ್ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು - ಈಜಿಪ್ಟಿಯನ್ನರುನೆರಳಿನ ಗಡಿಯಾರವನ್ನು ರೂಪಿಸಿದವರು - ಈಜಿಪ್ಟಿಯನ್ನರುಪ್ಯಾಪಿರಸ್ ನ ಕಟ್ಟುಗಳು ಯಾವ ಬಂದರಿನಿಂದ ರಪ್ತಾಗುತ್ತಿತ್ತು - ಬಿಬ್ಲಾಸ್ಬೈಬಲ್ ಪದದ ಅರ್ಥ - ಪುಸ್ತಕಈಜಿಪ್ಟ್ ನ ಇತಿಹಾಸದ ದ್ವಿತೀಯ ಮಹಿಳೆ - ಕ್ಲಿಯೋಪಾತ್ರನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯ - ಪ್ಯಾಕ್ಸ್ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾದದ್ದು - ಕೈರೋನಗರದಲ್ಲಿ

No comments:
Post a Comment